ಇತ್ತೀಚೆಗೆ `ಡಯಾಬಿಟಿಸ್’ ಒಂದು ಮಾರಕ ರೋಗವಾಗಿ ಪರಿಗಣಿಸಲ್ಪಡುತ್ತಿದೆ. ಸಕ್ಕರೆ ಕಾಯಿಲೆ, ಮಧುಮೇಹ, ಡಯಾಬಿಟಿಸ್ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಈ ಕಾಯಿಲೆಯಿಂದ ಉಂಟಾಗುವ ತೊಂದರೆಗಳೆಲ್ಲ ಒಂದೇ. ಇಂದಿನ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ `ಡಯಾಬಿಟಿಸ್’ ಅಬಾಲ ವೃದ್ಧರಿಂದ ಹಿಡಿದು ಎಲ್ಲರಲ್ಲೂ ಸಾಮಾನ್ಯವಾಗಿ ಕಾಡುವಂತಾಗಿ
ಬಿಡದೆ ಕಾಡುವ ಸಕ್ಕರೆ ಕಾಯಿಲೆಸಕ್ಕರೆ ಕಾಯಿಲೆ ಉಪಶಮನಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳಿವೆ. ಆದರೆ ಅವುಗಳಿಂದ ಅನೇಕ ಸಂದರ್ಭಗಳಲ್ಲಿ ಅಡ್ಡಪರಿಣಾಮಗಳಾಗುತ್ತವೆ. ಯಾವುದೇ ಔಷಧಿಯನ್ನು ಆರಂಭಿಸುವ ಮುನ್ನ ಸಾಕಷ್ಟು ಸರಿಯಾದ ವೈದ್ಯರಿಂದ ಸಲಹೆ ಪಡೆದು ಉಪಯೋಗಿಸುವುದು ಸೂಕ್ತ. ಮಧುಮೇಹ, ಡಯಾಬಿಟಿಸ್ ಎಂದೆಲ್ಲ ಕರೆಯಲ್ಪಡುವ `ಸಕ್ಕರೆ
ಡಯಾಬಿಟಿಸ್ ಅಥವಾ ಮಧುಮೇಹ ರೋಗ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತೀವ್ರ ಆತಂಕ ವ್ಯಕ್ತಪಡಿಸಿದೆ. ವಿಶ್ವದಾದ್ಯಂತ ಸಕ್ಕರೆ ರೋಗ ಒಡ್ಡಿರುವ ಆತಂಕವು ಗಾಬರಿ ಮೂಡಿಸುವಂತಿದೆ. ಡಯಾಬಿಟಿಸ್‌ನ ಜಾಗತಿಕ ಇರುವಿಕೆಯು 18 ವರ್ಷಗಳ ವಯೋಮಾನದವರಲ್ಲಿ ಶೇಕಡ 9ರಷ್ಟು ಎಂದು ಅಂದಾಜು
ಮಧುಮೇಹ ನಿಯಂತ್ರಿಸುವುದು ಅತೀ ಅವಶ್ಯಕ. ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಮಾರ್ಪಾಡು ಮಾಡಿ, ದೈಹಿಕ ಕಸರತ್ತಿನ ಮುಖಾಂತರ ಮಧುಮೇಹ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ಮಧುಮೇಹ ಎನ್ನುವ ರೋಗ, ತಡೆಗಟ್ಟಬಹುದಾದ ಮತ್ತು ಚಿಕಿತ್ಸೆಯಿಂದ ಗುಣಪಡಿಸಬಹುದಾದ ಸಾಂಕ್ರಾಮಿಕವಲ್ಲದ ರೋಗವಾಗಿದ್ದು ದಿನೇ ದಿನೇ ಈ ರೋಗಗಳ
ಮಧುಮೇಹ ರೋಗಿಯ ಕಾಲಿನಲ್ಲಿ ಸಣ್ಣ ಗುಳ್ಳೆ ಅಥವಾ ಗಾಯವಾದರೆ ಅದಕ್ಕೆ ಸಕಾಲಿಕ ಮತ್ತು ಸೂಕ್ತ ಚಿಕಿತ್ಸೆ ಮಾಡದಿದ್ದರೆ ಅದು ಕ್ಷಿಪ್ರವಾಗಿ ವ್ಯಾಪಿಸಿ ಜೀವಕ್ಕೇ ಸಂಚಕಾರ ತರುವ ಅಪಾಯವಿರುತ್ತದೆ. ಇಂಥ ಸಂದರ್ಭಗಳಲ್ಲಿ ಮಧುಮೇಹ ಪಾದ ಹುಣ್ಣುಗಳಿಗೆ ಅತ್ಯಾಧುನಿಕ ಆಮ್ಲಜನಕ ಚಿಕಿತ್ಸಾ ವಿಧಾನ ಅಥವಾ
ಮಾರಕ ಮಧುಮೇಹ ರೋಗವನ್ನು ಸಕಾಲದಲ್ಲಿ ಪತ್ತೆ ಮಾಡಿ ಸಮರ್ಪಕವಾಗಿ ನಿಯಂತ್ರಿಸದಿದ್ದರೆ, ಅನೇಕ ಮಂದಿಯ ದೇಹದ ಪ್ರಮುಖ ಅಂಗಾಂಗಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಭಾರೀ ಗಂಡಾಂತರ ಎಂದರೆ ದೃಷ್ಟಿ ಹಾನಿ. ದೇಶದಲ್ಲಿನ ಅನೇಕ ತಜ್ಞ ವೈದ್ಯರು ಭಾರತವನ್ನು ವಿಶ್ವ ಮಧುಮೇಹ ರಾಜಧಾನಿ