ಲವಂಗ ಅನೇಕ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಆಯುರ್ವೇದ ಚಿಕಿತ್ಸಾ ತಜ್ಞರಿಗೂ, ಖಾದ್ಯಗಳಿಗೆ ಒಳ್ಳೆಯ ಸ್ವಾದ ಹಾಗೂ ವಿಶಿಷ್ಟ ಸುವಾಸನೆಯನ್ನು ನೀಡುವುದರಿಂದ ಪಾಕಪ್ರಿಯರಿಗೂ ಅಚ್ಚುಮೆಚ್ಚಾಗಿದೆ. ಏಲಕ್ಕಿ, ಮೆಣಸ್ಸು, ದಾಲ್ಚಿನ್ನಿ (ಚಕ್ಕೆ), ಜಾಯಿಕಾಯಿ ಮುಂತಾದ ಸಾಂಬಾರ ಪದಾರ್ಥಗಳ ಗುಂಪಿಗೆ ಲವಂಗವೂ ಸೇರುತ್ತದೆ. ಮಿರ್ಟೀಸಿ ಕುಟುಂಬದ
ಚರ್ಮವು ದೇಹದ ಒಳ ಅಂಗಗಳನ್ನು ಹೊರಜಗತ್ತಿನಿಂದ ಬೇರ್ಪಡಿಸುವ ಕೇವಲ ಒಂದು ಅಂಗವಲ್ಲ. ದೇಹದ ಹೊರ ಪರಿಸರಕ್ಕೆ ಜೈವಿಕ ಹಾಗೂ ಸಾಮಾಜಿಕ ಸಂಪರ್ಕವನ್ನು ಕಲ್ಪಿಸುವ ಸೂಕ್ಷ್ಮವಾದ ಬಹು ದೊಡ್ಡಅಂಗವಾಗಿದೆ. ಅಂತೆಯೇ ದೇಹದಲ್ಲಾಗುವ ಹಲವು ಬದಲಾವಣೆಗಳ ಪ್ರಭಾವವು ಚರ್ಮದಲ್ಲಿ ವ್ಯಕ್ತವಾಗುತ್ತದೆ, ಮತ್ತು ಹಲವು ಚರ್ಮರೋಗಗಳನ್ನು ಸಹ
ಮಳೆಗಾಲದಲ್ಲಿ ಸ್ವಾಸ್ಥ್ಯರಕ್ಷಣೆ ಬಹಳ ಮುಖ್ಯ. ನೀರಿನ ಸೋಂಕು ಹಾಗೂ ಆಹಾರದ ಸೋಂಕು ಸಾಮಾನ್ಯವಾಗಿದ್ದು, ಹಲವು ಸಾಂಕ್ರಾಮಿಕ ರೋಗಗಳಾದ ಜಾಂಡೀಸ್, ಕಾಲರಾ, ಫ್ಲ್ಯೂ, ಶೀತ, ಉದರ ವಿಕಾರಗಳಾದಂತಹ ಅಸೆಡಿಟಿ, ವಾಂತಿ, ಭೇದಿ, ಗಂಟುನೋವು, ನಿಶಕ್ತಿ ಕಾಣಿಸಿಕೊಳ್ಳುತ್ತದೆ. ವರ್ಷ ಋತು ಅಥವಾ ಮಳೆಗಾಲದಲ್ಲಿ, ಪಶ್ಚಿಮ
ವಿಟಿಲಿಗೋ ಅಥವಾ ತೊನ್ನು ರೋಗ ಚರ್ಮದ ವರ್ಣಕ್ಕೆ ಸಂಭಂದಿಸಿದ ಚಿರಕಾಲೀನ ಚರ್ಮರೋಗ. ಬಹಳಷ್ಟು ಮುಜುಗರ ಹಾಗೂ ಸಾಮಾಜಿಕ ನಿರ್ಲಕ್ಷದಿಂದಾಗಿ ರೋಗಿಯು ಸಮಾಜಿಕ ಜೀವನಿಂದ ವಿಮುಖನಾಗಿ ಮಾನಸಿಕ ಖಿನ್ನತೆಗೂ ಒಳಗಾಗುತ್ತಾನೆ. ಚರ್ಮದ ಸೌಂದರ್ಯಕ್ಕೆ ಹಾನಿಯಾಗುವುದು ಬಿಟ್ಟರೆ ವಿಟಿಲಿಗೊ ಉಪದ್ರವ ರಹಿತ ರೋಗ. ವಿಟಿಲಿಗೋ
ರೆಂಜೆ ಮರ ಔಷಧದ ಕಣಜ. ಈ ಮರದ ಹೂ, ಎಲೆ, ತೊಗಟೆ, ಬೀಜ, ಹಣ್ಣು, ಬೇರು ಎಲ್ಲವೂ ಹಲವಾರು ವ್ಯಾಧಿಗಳನ್ನು ಗುಣಪಡಿಸುವ ಔಷಧಗಳಾಗಿವೆ.ಕಫಹಾರಿ ಗುಣವಿರುವ ರೆಂಜೆಯ ಬೇರೆ ಬೇರೆ ಭಾಗಗಳು ದೀರ್ಘಕಾಲದ ಭೇದಿ, ಅಸ್ತಮಾ, ಗೊನೊರಿಯಾ, ಎದೆನೋವು, ಬಿಳಿಸೆರಗು, ಅತಿ ಋತುಸ್ರಾವಗಳನ್ನು
ಡಾ. ಶಾಂತಗಿರಿ ಮಲ್ಲಪ್ಪ ಕರ್ನಾಟಕ ರಾಜ್ಯ ವೈದ್ಯರ ಕೈ ಬರಹ ಸುಧಾರಕರ ಸಂಘ ಸ್ಥಾಪಿಸಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಕೈ ಬರಹ ಸುಧಾರಣಾ ಕಾರ್ಯಗಾರಗಳನ್ನು ಆಯೋಜಿಸಿ ವೈದ್ಯರಿಗೆ ತರಬೇತಿ ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿಕೊಡುತ್ತಿದ್ದಾರೆ. ಇವರ ಈ ಶ್ಲಾಘನೀಯ ಕಾರ್ಯಕ್ಕೆ ಹಲವು
ಬೇಸಿಗೆಯಲ್ಲಿ ಬಿಸಿ, ಗಾಳಿಯಲ್ಲಿ ತೇವ ಹೆಚ್ಚಾಗಿರುತ್ತದೆ. ಇದರಿಂದಾಗಿ ದೇಹವು ಶೀಘ್ರವಾಗಿ ಕಾವೇರುತ್ತದೆ. ಕೂಡಲೇ ದೇಹವನ್ನು ತಂಪು ಮಾಡಲು ಗ್ರಂಥಿಗಳು ಬೆವರನ್ನು ಹೆಚ್ಚಿಗೆ ಉತ್ಪತ್ತಿ ಮಾಡುತ್ತವೆ. ಹೀಗೆ ಬೆವರಿದಾಗ ನಮ್ಮ ಚರ್ಮದ ಮೇಲ್ಪದರದಲ್ಲಿದ್ದರೆ, ‘ಸ್ಟ್ರೇಟಮ್ ಕಾರ್ನಿಯ’ ಉಬ್ಬಿ ಸ್ವೇದ/ಬೆವರು ನಾಳಗಳನ್ನು ಮುಚ್ಚಿ ಬಿಡುತ್ತದೆ.
ಭಾರತೀಯ ಸಂಸ್ಕೃತಿ ಹಾಗೂ ಹಿಂದೂ ಪೂಜಾ ವಿಧಾನದಲ್ಲಿ ಧೂಪದ ಪಾತ್ರ ಹಾಗೂ ಆರೋಗ್ಯ ರಕ್ಷಣೆ ಹಿಂದೂ ಪೂಜಾ ವಿಧಾನದಲ್ಲಿ ಧೂಪಂ ಆಗ್ರಾಪಯಾಮಿ ಎನ್ನುತ್ತಾರೆ. ಧೂಪದ ಬಗ್ಗೆ ಇರುವ ಮಂತ್ರ ಹೀಗಿದೆ. ವನಸ್ಪತ್ಯುದ್ಭವೊಂ ದಿವ್ಯೋ ಗಂಧಾಢ್ಯೋಗಂಧ ಉತ್ತಮ ಆಘ್ರೇಯಸ್ಸರ್ವ ದೇವನಾಂ ಧೂಪೊಯಂ ಪ್ರತಿಗೃಹ್ಯತಾಂ
ನಿಮ್ಮ ಎಲ್ಲಾ ಕೆಲಸಗಳನ್ನು ಮರೆತು, ಅವುಗಳ ಅಂತಿಮ ದಿನಾಂಕ ಮರೆತು -ನೀವು ನಿಮ್ಮ ಮಕ್ಕಳ ಜೊತೆ ಅವರಿಗೆ ಇಷ್ಟವಾದ ಆಟ ಆಡುತ್ತಾ ನಕ್ಕು ನಲಿದಾಡಿ ಎಷ್ಟು ದಿನ ಆಯಿತು ನೆನಪಿಸಿಕೊಳ್ಳಬೇಕಲ್ಲವೆ? ನಿಮ್ಮ ಮಕ್ಕಳಿಗೆ ಶಾಲೆಯಲ್ಲಿ ಪಾಠ ಪ್ರವಚನದ ಒತ್ತಡ ಹೆಚ್ಚಾಗಿದೆಯೇ? ಸಂಜೆ