ಇತ್ತೀಚೆಗೆ ಅಂಗದೌರ್ಬಲ್ಯವನ್ನುಂಟುಮಾಡುವ ಪಕ್ಷಾಘಾತ ರೋಗವು ಅಧಿಕವಾಗಿ ಕಾಡುತ್ತಿರುವುದು ಜನರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತಿದ್ದ ಈ ಕಾಯಿಲೆಯು ಈಗ ಮದ್ಯವಯಸ್ಕರಲ್ಲಿಯೂ ಭಾಧಿಸುತ್ತಿದೆ. ಅತಿಯಾದ ಒತ್ತಡಯುಕ್ತ ಜೀವನಶೈಲಿ, ಶಾರೀರಿಕ ಶ್ರಮದ ಅಭಾವ, ಆಧುನಿಕ ವೈಭೋಗಗಳು ಹಾಗೂ ಚಿಂತೆ ಪಕ್ಷಾಘಾತಕ್ಕೆ ಕಾರಣಗಳೆಂದು ವಿಶ್ಲೇಶಿಸಲಾಗುತ್ತಿದೆ.
ಒಮ್ಮಿಂದೊಮ್ಮೆಲೇ ಪ್ರಾರಂಭವಾಗುವ ಜ್ವರ, ತಲೆನೋವು, ಸ್ಪಷ್ಟವಾಗಿ ಕಣ್ಣುಗುಡ್ಡೆಗಳ ಹಿಂಭಾಗದಲ್ಲಿ ಪ್ರಾರಂಭವಾಗುವ ನೋವು, ತೀವ್ರತರ ಸ್ನಾಯು ಮತ್ತು ಸಂಧಿಗಳ ನೋವು, ಮೈಯಲ್ಲಿ ದಡಾರ ಸದೃಶ ಮಚ್ಚೆಗಳು ಡೆಂಗ್ಯೂಜ್ವರದ ಪ್ರಾರಂಭಿಕ ಲಕ್ಷಣಗಳು. ಡೆಂಗ್ಯೂ ಜ್ವರ ಏಡಿಸ್ ಈಜಿಪ್ಟ್ಯೆ ಏ ಸೊಳ್ಳೆಗಳ ಮುಖಾಂತರ ಹರಡುತ್ತದೆ. ಇದು
ಮೈಗ್ರೇನ್ ನೋವು ನಿವಾರಕ ಟ್ಯಾಬ್ಲೆಟ್ ಗಳಿಂದ ದೂರವಿರಿ – ಮೈಗ್ರೇನ್ ತೀವ್ರ ನೋವು ಮತ್ತು ವಾಕರಿಕೆಗೆ ಕಾರಣವಾಗಬಹುದು. ನೋವು ನಿವಾರಕಗಳು ಮೈಗ್ರೇನ್‌ನಿಂದ ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತವೆ. ಆದರೆ ನೋವು ನಿವಾರಕಗಳನ್ನು ಬಳಸದಿರುವುದು ಉತ್ತಮ, ಏಕೆಂದರೆ ಅವು ಅನೇಕ ಅಡ್ಡಪರಿಣಾಮಗಳನ್ನು ಹೊಂದಿವೆ.
ಕರುಳಿನ ಆರೋಗ್ಯ ಕಾಪಾಡಿಕೊಳ್ಳಿ. ಮಲಬದ್ಧತೆ ಎಂಬುದು ಆಧುನಿಕ ಮಾನವನ ಶಾಪವೆಂದೇ ಹೇಳಬಹುದು. ಪ್ರಪಂಚದಾದ್ಯಂತ ಅನೇಕ ಜನರು ಇದರಿಂದ ಬಳಲುತ್ತಿದ್ದಾರೆ. ಸರ್ವೇರೋಗ ಮಲಾಶಯ ಎಂದು ನಮ್ಮ ಹಿಂದಿನ ಋಷಿಮುನಿಗಳು ಹೇಳಿದ್ದಾರೆ. ಅಂದರೆ, ಶೇ.90 ರಷ್ಟು ಕಾಯಿಲೆಗಳು ಬರುವುದು ನಮ್ಮ ದೊಡ್ಡ ಕರುಳಿನಲ್ಲಿ ಅಧಿಕ
ಹೃದಯಾಘಾತ ಮತ್ತು ಪಕ್ಷಾಘಾತಗಳಿಗೆ ಮೂಲ ಕಾರಣ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ. ಜಾಗತಿಕವಾಗಿ ಇವು ಅತಿ ಹೆಚ್ಚು ಸಾವು ಸಂಭವಿಸುವ ಕಾರಣಗಳಾಗಿವೆ. ಕೋವಿಡ್ ನಂತರದ ಸಮಯದಲ್ಲಿ ಸಾವಿನ ಪ್ರಮಾಣ ಇಂತಹ ಕಾರಣಗಳಿಂದಲೇ ಅಧಿಕವಾಗಿರುವುದಲ್ಲದೇ ಸಣ್ಣ ವಯಸ್ಸಿನ ಯುವಕ ಯುವತಿಯರೂ ಬಲಿಯಾಗಿರುವುದು ಜಾಗತಿಕ ಅಂಕಿ
ಸತ್ವಮ್ ಗಿಡಮೂಲಿಕಾ ನೀರು ಹತ್ತು ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿರುವ ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳ ಸಾರವನ್ನು ಹೊಂದಿರುವ ನೀರು. ಸತ್ವಮ್ ಸಕ್ಕರೆಯ ಪಾನೀಯಗಳು ಮತ್ತು ಕೃತಕ ಮಿಶ್ರಣಗಳಿಂದ ಕೂಡಿದ ಪಾನೀಯಗಳಿಗೆ ಉಲ್ಲಾಸಕರ ಮತ್ತು ಆರೋಗ್ಯಕರ ಪರ್ಯಾಯವನ್ನು ನೀಡುತ್ತದೆ. “ಪಾನೀಯಂ ಪ್ರಾಣಿನಾಂ ಪ್ರಾಣಃ”
ಆಲ್ಕೋಹಾಲಿಕ್ ಲಿವರ್ ಡಿಸೀಸ್ (ALD) ಗಂಭೀರವಾದ ಮತ್ತು ಸಂಭಾವ್ಯ ಮಾರಣಾಂತಿಕ ಕಾಯಿಲೆಯಾಗಿದ್ದು ಅದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಇದು ತಡೆಗಟ್ಟಬಹುದಾದ ಕಾಯಿಲೆಯಾಗಿದ್ದು, ಆಲ್ಕೊಹಾಲ್ ಸೇವನೆಯನ್ನು ಕಡಿಮೆ ಮಾಡುವುದು ಅದರ ಬೆಳವಣಿಗೆಯನ್ನು ತಡೆಯಲು ಉತ್ತಮ ಮಾರ್ಗವಾಗಿದೆ. ಆಲ್ಕೋಹಾಲಿಕ್ ಲಿವರ್
ಲೋಳೆಸರ – ನಿಮ್ಮ ಮನೆಯಲ್ಲಿರಲಿ ಈ ಔಷಧೀಯ ಸಸ್ಯ. ಸಸ್ಯಶಾಸ್ತ್ರೀಯ ಹೆಸರು: ಅಲೋ ಬಾರ್ಬಡೆನ್ಸಿಸ್ ಮಿಲ್ಲರ್ – Aloe barbadensis miller ಕುಟುಂಬ: ಲಿಲಿಯೇಸಿ ಸಂಸ್ಕೃತ: ಕುಮಾರಿ ಇಂಗ್ಲೀಷ್: ಅಲೋ ಹಿಂದಿ: ಘಿ-ಕುನ್ವರ್ ಮರಾಠಿ: ಖೋರ್ಪಾದ್ ತೆಲುಗು: ಕಲಾಬಂದ ಕನ್ನಡ: ಲೋಳೆ ಸರ
ಬೊಜ್ಜು ಒಂದು ದೀರ್ಘಾವಧಿ ಕಾಯಿಲೆ; ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಅಗತ್ಯ. ಬೊಜ್ಜು ಒಂದು ದೀರ್ಘಾವಧಿ ಕಾಯಿಲೆ; ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಅಗತ್ಯ. ಬೊಜ್ಜು ಜೀವನದ ಗುಣಮಟ್ಟದ ಮೇಲೆ ನೇರವಾದ ಪ್ರಭಾವ ಬೀರಿ, ಹೃದ್ರೋಗಗಳು, ಏರುರಕ್ತದೊತ್ತಡ ಮತ್ತು ಇನ್ನೂ ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ