ದೇಹದ ಇಮ್ಯೂನಿಟಿ ಹೆಚ್ಚಿಸಿಕೊಳ್ಳಲು ಸಹಾಯಕವಾಗುವ ಅಕ್ಯೂಪ್ರೆಶರ್ ಪಾಯಿಂಟ್ ಗಳನ್ನು ಈ ವೀಡಿಯೋದಲ್ಲಿ ತೋರಿಸಿದ್ದಾರೆ- ರಿಶಿ ಅಕ್ಯೂಪಂಕ್ಚರ್ ಕ್ಲಿನಿಕ್ ವೈದ್ಯರಾಗಿರುವ ಡಾ. ಗೌರಿ ಬಿ.ಎನ್. ಹೆಚ್ಚಿನ ಮಾಹಿತಿಗೆ ರಿಶಿ ಹೆಲ್ತ್ ಕೇರ್ ಅಕ್ಯೂಪಂಕ್ಚರ್ ಕ್ಲಿನಿಕ್ #2, 1st Cross, 7th main, ಕೆನರಾ ಬ್ಯಾಂಕ್ ಹತ್ತಿರ, ಮತ್ತಿಕೆರೆ ಬೆಂಗಳೂರು 98442 65625 / 99860 73931