ಜಿನ್ಸೆಂಗ್ ಕೆಫೆ ನಿಮ್ಮ ಆರೋಗ್ಯಕ್ಕೆ ಪೂರಕ

ಜಿನ್ಸೆಂಗ್ ಕೆಫೆ ಒಮ್ಮೆ ಪ್ರಯತ್ನಿಸಿ, ಸ್ವಾದಿಷ್ಟದ ಆನಂದದೊಂದಿಗೆ ಆರೋಗ್ಯ ಪ್ರಯೋಜನಗಳನ್ನೂ ಪಡೆಯುವಿರಿ. ಕೆಫಿನ್ ರಹಿತ ಕಾಫಿ ಬೇಕಾದವರಿಗೆ ಜಿನ್ಸೆಂಗ್ ಕೆಫೆ ಒಂದು ಉತ್ತಮ ಪರ್ಯಾಯ ಆಯ್ಕೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಬಹಳಷ್ಟು ಜನಪ್ರಿಯವಾಗುತ್ತಿದೆ.

ginseng cafe nim'ma ārōgyakke pooraka #vydyaloka #healthvision

ಜಿನ್ಸೆಂಗ್ ಎಂದರೇನು?
ಜಿನ್ಸೆಂಗ್ ಎಂಬುದು ಉತ್ಕರ್ಷಣ ನಿರೋಧಕಗಳು (antioxidants) ಸಮೃದ್ಧವಾಗಿರುವ ಗಿಡಮೂಲಿಕೆ. ಸಂಶೋಧನೆಗಳ ಪ್ರಕಾರ ಇದು ಮೆದುಳಿನ ಆರೋಗ್ಯ ಹೆಚ್ಚಿಸುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ.

ಇದು ನಿಧಾನವಾಗಿ ಬೆಳೆಯುವ ಸಸ್ಯವಾಗಿದ್ದು ತಿರುಳಿರುವ ಬೇರುಗಳನ್ನು ಹೊಂದಿರುತ್ತದೆ. ಇದರಲ್ಲಿ ಮೂರು ವಿಧಗಳಿವೆ. ಇದರ ಉದ್ದವನ್ನು ಅವಲಂಬಿಸಿ ಇದನ್ನು ತಾಜಾ, ಬಿಳಿ ಅಥವಾ ಕೆಂಪು ಎಂದು ವಿಂಗಡಿಸಲಾಗಿದೆ.
ಈ ಮೂಲಿಕೆಯಲ್ಲಿ ಹಲವು ವಿಧಗಳಿವೆ, ಆದರೆ ಅತ್ಯಂತ ಜನಪ್ರಿಯವಾದವು ಅಮೇರಿಕನ್ ಜಿನ್ಸೆಂಗ್ (Panax Quinquefolius ಪನಾಕ್ಸ್ ಕ್ವಿನ್ಕ್ವೆಫೋಲಿಯಸ್) ಮತ್ತು ಏಷ್ಯನ್ ಜಿನ್ಸೆಂಗ್ (Panax ginseng ಪನಾಕ್ಸ್ ಜಿನ್ಸೆಂಗ್). ಜಿನ್ಸೆನೋಸೈಡ್ಸ್ ಮತ್ತು ಜಿಂಟೋನಿನ್ (Ginsenosides and Gintonin) ಎಂಬ ಎರಡು ಮಹತ್ವದ ಅಂಶಗಳನ್ನು ಜಿನ್ಸೆಂಗ್ ಒಳಗೊಂಡಿದೆ. ಈ ಎರಡು ಅಂಶಗಳು ಒಂದಕ್ಕೊಂದು ಪೂರಕವಾಗಿ ಕೆಲಸಮಾಡುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಅಮೆರಿಕದ ಮತ್ತು ಏಷ್ಯಾದ ಜಿನ್ಸೆಂಗ್ ನಲ್ಲಿರುವ ಪೋಷಕಾಂಶಗಳು ವ್ಯತ್ಯಾಸವಾಗಿವೆ. ಅಂತೆಯೇ ಇವು ದೇಹದ ಮೇಲೆ ವಿಭಿನ್ನ ರೀತಿಯ ಪರಿಣಾಮ ಬೀರುತ್ತವೆ. ಕೆಲವೊಂದು ಸಂಶೋಧನೆಗಳ ಪ್ರಕಾರ ಅಮೆರಿಕನ್ ಜಿನ್ಸೆಂಗ್ ದೇಹಕ್ಕೆ ಉಲ್ಲಾಸ ನೀಡಿ ದೈಹಿಕ ಉತ್ತೇಜನಕ್ಕೆ ಕಾರಣವಾಗುತ್ತದೆ. ಆದರೆ ಏಷ್ಯನ್ ಜಿನ್ಸೆಂಗ್ ಉತ್ತೇಜಕ ಪರಿಣಾಮವನ್ನು ಹೊಂದಿದೆ, (ಅಂದರೆ – ಯಾರಿಗಾದರೂ ಆರೋಗ್ಯಕರ, ತಾಜಾ ಮತ್ತು ಪೂರ್ಣ ಶಕ್ತಿಯ ಭಾವನೆ ಮೂಡಿಸುವುದು). ಜಿನ್ಸೆಂಗ್ ನ್ನು ಹೆಚ್ಚು ನಿಯಮಿತವಾಗಿ ಬಳಸುವುದು ದೇಹದ ಸಮಗ್ರ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ.

ಕೆಫಿನ್ ರಹಿತ ಕಾಫಿ ಬೇಕಾದವರಿಗೆ ಜಿನ್ಸೆಂಗ್ ಕೆಫೆ ಒಂದು ಉತ್ತಮ ಪರ್ಯಾಯ ಆಯ್ಕೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಬಹಳಷ್ಟು ಜನಪ್ರಿಯವಾಗುತ್ತಿದೆ. ಕಾಫಿಗಿಂತ ಬಹಳಷ್ಟು ಭಿನ್ನವಾಗಿದ್ದರೂ ಕಾಫಿ ಕುಡಿದ ಅದೇ ಅನುಭವವನ್ನು, ಉಲ್ಲಾಸಕರ ಸುವಾಸನೆಗಳನ್ನು ಈ ಕಾಫಿ ನೀಡುತ್ತದೆ. ಕಾಫಿಯ ಆರಾಮದಾಯಕ ನೈಸರ್ಗಿಕ ಸುವಾಸನೆಗಳನ್ನು, ಅನನ್ಯ ಮತ್ತು ಉಲ್ಲಾಸಕರ ಅನುಭವವನ್ನು ಸೃಷ್ಟಿಸುತ್ತದೆ.

ಜಿನ್ಸೆಂಗ್ ನಿಂದಾಗಿ 3-1 ಜಿನ್ಸೆಂಗ್ ಕಾಫಿ ಬಹಳ ಜನಪ್ರಿಯವಾಗಿದೆ. ಇದು ಕಾಫಿಗೆ ಸಾಮಾನ್ಯ ಪರ್ಯಾಯಗಳಲ್ಲಿ ಒಂದಾಗಿದೆ. ಮತ್ತು ಇತ್ತೀಚಿನ ದಿನಗಳಲ್ಲಿ ಇದನ್ನು ಮನೆಯಲ್ಲಿ ಮತ್ತು ಕಾಫಿ ಬಾರ್ನಲ್ಲಿ ಸರ್ವೇಸಾಮಾನ್ಯವಾಗಿ ಸೇವಿಸಲಾಗುತ್ತದೆ. ಸಾಂಪ್ರದಾಯಿಕ ಕಾಫಿಗೆ ಹೋಲಿಸಿದರೆ, ಜಿನ್ಸೆಂಗ್ ಕಾಫಿ ಉತ್ತಮ ಬಣ್ಣವನ್ನು ಹೊಂದಿದೆ. ಕ್ಯಾಪುಸಿನೊವನ್ನು ಹೋಲುತ್ತದೆ, ಮತ್ತು ಕಡು ಸಿಹಿ ಇಲ್ಲದಿದ್ದರೂ ಸಿಹಿ ರುಚಿ ಹೊಂದಿರುತ್ತದೆ.

ಸಲಹೆ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನಕ್ಕೆ 2 ಕಪ್ ಜಿನ್ಸೆಂಗ್ ಕಾಫಿಯನ್ನು ಸೇವಿಸಿ.

ಜಿನ್ಸೆಂಗ್ ಕೆಫೆಯ ಆರೋಗ್ಯ ಪ್ರಯೋಜನಗಳು

ಕಾಫಿಯ ಅದೇ ತಾಜಾತನ ಮತ್ತು ರುಚಿ ಹೊಂದಿರುವ ಜಿನ್ಸೆಂಗ್ ಕೆಫೆ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗೆಯೇ ಶಕ್ತಿವರ್ಧಕವೂ ಹೌದು.

ಜಿನ್ಸೆಂಗ್ ಕಾಫಿ ಪ್ರಯೋಜನಗಳು:
• ಚೈತನ್ಯ ಮತ್ತು ಉಲ್ಲಾಸದಾಯಕ
• ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ
• ಒತ್ತಡವನ್ನು ಕಡಿಮೆ ಮಾಡುತ್ತದೆ
• ರೋಗನಿರೋಧಕ, ಶಕ್ತಿ ವರ್ಧಕ
• ಯಕೃತ್ತನ್ನು ಶುದ್ದಿಗೊಳಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
• ಆಯಾಸ ಕಡಿಮೆ ಮಾಡುತ್ತದೆ
• ಸ್ಮರಣಶಕ್ತಿ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ
• ಬಲವಾದ ರುಚಿ ಮತ್ತು ಪರಿಮಳವನ್ನು ಹೊಂದಿದೆ .

ಜಿನ್ಸೆಂಗ್ ನಲ್ಲಿರುವ ಆರೋಗ್ಯ ಅಂಶಗಳನ್ನು ದೇಹಕ್ಕೆ ಹೊಂದಲು ಜಿನ್ಸೆಂಗ್ ಕೆಫೆಯನ್ನು ಪ್ರತಿನಿತ್ಯ ಕುಡಿಯುವುದು ಸುಲಭಪಾಯದ ಮಾರ್ಗವಾಗಿದೆ. ಜನ ನೈಸರ್ಗಿಕ ಆರೋಗ್ಯ ಪ್ರಯೋಜನವನ್ನು ಪಡೆಯುವುದರ ಜೊತೆಗೆ ತಮ್ಮ ಕಾಫಿ ಅನುಭವವನ್ನು ಹೆಚ್ಚಿಸಲು ಬಯಸುವವರಿಗೆ ಇದು ರುಚಿಕರ ಮತ್ತು ತೃಪ್ತಿಕರ.

Ajitkumar

ಅಜಿತ್ ಕುಮಾರ್
ನಿರ್ದೇಶಕರು
ಆವಿಶ್ಜಿಯಾ ಪ್ರೈವೆಟ್ ಲಿಮಿಟೆಡ್
ನಂ. 28, 2ನೇ ಮುಖ್ಯರಸ್ತೆ, ಮುನಿಸ್ವಾಮಿ ಲೇಔಟ್,
ವಿದ್ಯಾರಣ್ಯಪುರ, ಬೆಂಗಳೂರು 560097
Ph: 98451 83494
ಮೇಲ್ ಐಡಿ: marketing@aavishjia.com
https://www.aavishjia.com

3-1 ಜಿನ್ಸೆಂಗ್ ಕಾಫಿ ಭಾರತದಲ್ಲಿ ಆವಿಶ್ಜಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಮತ್ತು ಎಲ್ಲಾ ಪ್ರಮುಖ ಇ-ಕಾಮರ್ಸ್ ವೆಬ್ ಪೋರ್ಟಲ್‌ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ಜೊತೆಗೆ www.aavishjia.com ನಲ್ಲಿ ಲಭ್ಯವಿದೆ.

ಸಂಪರ್ಕ/WhatsApp – 63614 12347 / 89719 11440

ವಿತರಣೆ, ಸ್ಟಾಕ್ ಪಾಯಿಂಟ್‌ಗಳು, ಚಿಲ್ಲರೆ ವ್ಯಾಪಾರ ಇತ್ಯಾದಿಗಳಿಗಾಗಿ ಕೂಡ  ಸಂಪರ್ಕಿಸಬಹುದು.

ginseng cafe #vydyaloka #healthvision #aavishjia

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!