ಅಸ್ತಮಾ ಸಮಸ್ಯೆಯಿಂದ ಪಾರಾಗುವುದು ಹೇಗೆ

ಅಸ್ತಮಾ ವನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ವಾಸಿ ಮಾಡಿಕೊಳ್ಳಬಹುದು. ಕೆಲವು ಆರೋಗ್ಯಕರ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಮತ್ತು ಸೂಕ್ತ ಪರಿಣಾಮಕಾರಿ ಔಷಧ ಸೇವನೆ ಮೂಲಕ  ಸಮಸ್ಯೆಯಿಂದ ಪಾರಾಗಲು ಸಾಧ್ಯವಿದೆ.

Astamā samasyeyinda pārāguvudu hēge #suryakanthsajjan #vydyaloka #healthvision

ಇದು ಶ್ವಾಸಕೋಶದ ಕಾಯಿಲೆ. ಅಸ್ತಮಾ ರೋಗಿಗಳು ಉಸಿರಾಟದ ತೀವ್ರ ತೊಂದರೆಯಿಂದ ಬಳಲುತ್ತಿರುತ್ತಾರೆ. ತೀವ್ರ ಕೆಮ್ಮು ದಮ್ಮು ಅಸ್ತಮಾ ರೋಗಿಗಳನ್ನು ಕಾಡುತ್ತಿರುತ್ತದೆ. ಅದರಲ್ಲೂ ರಾತ್ರಿ ಊಟದ ನಂತರ ಮಲಗುವ ವೇಳೆ ಗಂಟಲಿನಲ್ಲಿ ಶಬ್ದದೊಂದಿಗೆ ಕೆಮ್ಮಿ ಕೆಮ್ಮಿ ಜೀವವೇ ಹೊರ ಬಂದಂತೆ ಯಾತನೆ ಅನುಭವಿಸುತ್ತಾರೆ. ಮಕ್ಕಳಿಗೆ ಈ ಕಾಯಿಲೆ ಇದ್ದಲ್ಲಿ ತಂದೆ ತಾಯಿಗಳ ಸಂಕಟ ಹೇಳುತ್ತಿರದು. ನೆಮ್ಮದಿಯಿಂದ ನಿದ್ರೆ ಮಾಡಲು ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಮಳೆಗಾಲ ಮತ್ತು ಚಳಿಗಾಲದಲ್ಲಿ ತೀವ್ರ ತೊಂದರೆ ಕೊಡುತ್ತದೆ. ಅತಿಯಾಗಿ ಮಳೆ ಬೀಳುವ ಪ್ರದೇಶಗಳಲ್ಲಿ ಅಸ್ತಮಾ ತೊಂದರೆ ಜೀವನದ ನೆಮ್ಮದಿಯನ್ನೇ ಕಸಿದುಕೊಳ್ಳುತ್ತದೆ.

ನಮ್ಮ ಶರೀರವು ಹೊರಗಿನ ಪ್ರತಿಯೊಂದರಿಂದ ರಕ್ಷಣೆ ಪಡೆಯಲು ಪ್ರತಿಕ್ರಿಯೆ ತೋರುತ್ತದೆ. ಆ ಮೂಲಕ ಹೊರಗಿನ ಅಪಾಯಕರ ವಸ್ತುಗಳಿಂದ, ವಿಷಕಾರಕ ಆಹಾರಗಳಿಂದ, ಸೂಕ್ಷ್ಮ ಜೀವಿಗಳಿಂದ ನಮ್ಮ ಶರೀರವನ್ನು ಕಾಪಾಡುತ್ತದೆ. ಆದರೆ ಕೆಲವರ ದೇಹವು ಹೊರಗಿನ ವಸ್ತುಗಳಿಗೆ, ಆಹಾರಕ್ಕೆ ಸೂಕ್ಷ ಜೀವಿಗಳಿಗೆ ತೀವ್ರ ಪ್ರತಿಕ್ರಿಯೆ ತೋರುತ್ತದೆ. ಆಗ ಅಸ್ತಮಾ ಉಲ್ಬಣವಾಗುತ್ತದೆ.

ಉಸಿರು ನಮ್ಮ ಜೀವನದ ಪ್ರಮುಖ ಕ್ರಿಯೆ. ಉಸಿರಾಟಕ್ಕೆ ತಾತ್ಕಾಲಿಕ ತೊಂದರೆಯಾದರೂ ಅಪಾಯವಿದೆ. ಉಸಿರಾಟದ ತೀವ್ರ ತೊಂದರೆಯಿಂದ ಸಾವು ಸಂಭವಿಸಬಹುದು. ಆದರೆ, ಹೆದರುವ ಅವಶ್ಯಕತೆ ಇಲ್ಲ.

ಪ್ರಮುಖ ಲಕ್ಷಣಗಳು
• ಸತತವಾದ ಕೆಮ್ಮು ದಮ್ಮು.
• ರಾತ್ರಿ ಮಲಗುವ ವೇಳೆ ಮತ್ತು ಬೆಳಿಗ್ಗೆ ತೀವ್ರವಾದ ಕೆಮ್ಮು. ಉಸಿರಾಡಲು ಕಷ್ಟವಾಗುವುದು.
• ಉಸಿರಾಡುವಾಗ ಗಂಟಲಿನಲ್ಲಿ ಸೀಟಿ ಹೊಡೆದಂತೆ ಶಬ್ದ ಬರುವುದು.
• ಎದೆ ಭಾಗದಲ್ಲಿ ಬಿಗಿದಂತಾಗುವುದು.
• ಧೂಳಿನ ಸಂಪರ್ಕಕ್ಕೆ ಬಂದಾಗ ಅತಿಯಾದ ಉಸಿರಾಟದ ತೊಂದರೆ.
• ತಂಪಾಗ ವಾತಾವರಣದಲ್ಲಿ ಉಸಿರಾಟದ ತೊಂದರೆ ತೀವ್ರ.
• ತಂಪು ಪಾನೀಯ ಮತ್ತು ಕೆಲವು ಆಹಾರಗಳಿಂದ ತೀವ್ರ ಅಲರ್ಜಿ ಉಂಟಾಗುವುದು.
• ಇದ್ದಕ್ಕಿದ್ದಂತೆ ಉಸಿರಾಟದ ತೀವ್ರ ತೊಂದರೆ ಉಂಟಾಗುವುದು.

ಅಸ್ತಮಾ ಸಂಪೂರ್ಣ ವಾಸಿಯಾಗಲು ಆರೋಗ್ಯ ಸಲಹೆಗಳು
• ಮನೆಯಲ್ಲಿ ಧೂಳು ಉಂಟಾಗದಂತೆ ಆಗಾಗ ನೀರು ಸಿಂಪಡಿಸಿ ಸ್ವಚ್ಛಗೊಳಿಸುತ್ತೀರಿ.
• ಸಾಕು ಪ್ರಾಣಿಗಳಿಂದ ದೂರವಿರಿ.
• ಮಲಗುವ ಕೊಠಡಿ ಸ್ವಚ್ಛವಾಗಿರಲಿ.
• ಹಾಸಿಗೆಗಳನ್ನು ವಾರದಲ್ಲಿ ಎರಡು ಬಾರಿ ಸ್ವಚ್ಛಗೊಳಿಸಿರಿ.
• ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು ಮಜ್ಜಿಗೆ ತುಪ್ಪ ಇವುಗಳಿಂದ ದೂರವಿರಿ.
• ಗೋಧಿ ಮತ್ತು ಮೈದಾದಿಂದ ತಯಾರಿಸಿದ ಆಹಾರಗಳಿಂದ ದೂರವಿರಿ.
• ಬೇಳೆ ಕಾಳು ಮತ್ತು ಸಿರಿಧಾನ್ಯಗಳಿಂದ ದೂರವಿರಿ.
• ಹುಳಿಯಾದ ಆಹಾರ ಮತ್ತು ಹಣ್ಣುಗಳನ್ನು ಸೇವಿಸಬೇಡಿ.
• ಎಣ್ಣೆಯಲ್ಲಿ ನೇರವಾಗಿ ಕರಿದ ಆಹಾರವನ್ನು ಸಂಪೂರ್ಣ ಬಿಡಬೇಕು.
• ಹೊಗೆ, ಧೂಳು ಮತ್ತು ಶೀತ ಗಾಳಿಗಳಿಂದ ದೂರವಿರಿ.
• ಮಾಂಸಾಹಾರವನ್ನು ಮಿತಗೊಳಿಸಿ ಅಥವಾ ಸಂಪೂರ್ಣ ತ್ಯಜಿಸಿ.
• ಸಿಹಿ ಆಹಾರಗಳನ್ನು ಮಿತವಾಗಿ ಸೇವಿಸಿ.
• ಹುಳಿ, ಉಪ್ಪು, ಖಾರ, ಮಸಾಲೆ ಅತಿ ಕಡಿಮೆ ಬಳಸಿ.
• ನಿಮಗೆ ಯಾವುದರಿಂದ  ಉಲ್ಬಣಗೊಳ್ಳುತ್ತದೆಯೋ ಅದರಿಂದ ದೂರವಿರಲು ಪ್ರಯತ್ನಿಸಿ.
• ತೀವ್ರ ತೊಂದರೆ ಇದ್ದಲ್ಲಿ ಇನ್ ಹೇಲರ್ ಸದಾ ನಿಮ್ಮ ಹತ್ತಿರವಿರಲಿ.

ಸೂಕ್ತ ಪರಿಣಾಮಕಾರಿ ಶ್ರೇಷ್ಠ ಔಷಧ!
ತಿಳಿಸಿರುವ ಆರೋಗ್ಯ ಸಲಹೆಗಳನ್ನು ಪಾಲಿಸುವುದರ ಜೊತೆಗೆ ಅಸ್ತಮಾ ಕಾಯಿಲೆಗೆ ಅತ್ಯಂತ ಸೂಕ್ತ ಪರಿಣಾಮಕಾರಿ ಔಷಧ Stomach Kare ಮತ್ತು Shwaas Kare ಎಂಬ ಎರಡು ದಿವ್ಯ ಔಷಧಿಗಳನ್ನು ಕ್ರಮಬದ್ಧವಾಗಿ ಸೇವನೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಅಸ್ತಮಾ ತೊಂದರೆಯಿಂದ ಮುಕ್ತರಾಗಲು ಸಾಧ್ಯವಿದೆ. ಈ ಎರಡು ಔಷಧಿಗಳು ಅಸ್ತಮಾ ರೋಗಕ್ಕೆ ರಾಮಬಾಣವಿದ್ದಂತೆ. ಸ್ವಯಂ ಚಿಕಿತ್ಸೆ ಹಾನಿಕಾರಕ. ವೈದ್ಯರ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಅತಿ ಅವಶ್ಯಕ.

Also read:  Related articles from  ಸೂರ್ಯಕಾಂತ ಸಜ್ಜನ್

ಕ್ಯಾಶ್ ಆನ್ ಡೆಲಿವರಿ ಲಭ್ಯವಿದೆ.
9916022679 (ಸೂರ್ಯಕಾಂತ ಸಜ್ಜನ್)

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!