#ಯೋಗವನ್ನು ವೃತ್ತಿಯನ್ನಾಗಿ ಮಾಡುವುದು ಹೇಗೆ ?
- ಯಾವುದೇ ಸಮಯ ಅಥವಾ ಯಾವುದೇ ಕ್ಷೇತ್ರದಲ್ಲಿ ಇದ್ದರು ಯೋಗವನು ನೀವು ನಿಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿ ಕೊಳ್ಳಬಹುದು
ಕನಿಷ್ಠ ವಿದ್ಯಾರ್ಹತೆ ಎಷ್ಟು?
- ಕನಿಷ್ಠ ವಿದ್ಯಾರ್ಹತೆ : SSLC ಅಥವಾ PUC
ಕೋರ್ಸ್ ಪ್ರಮಾಣಪತ್ರವನ್ನು ಪಡೆಯುವುದು ಹೇಗೆ ?
Course in
Swami Vivikannanda research
- ಯೋಗ ಶಿಕ್ಷಕ
- ಯೋಗ ಚಿಕಿತ್ಸಕ
- ಯೋಗ ಸಲಹೆಗಾರ
ಮೊದಲನೆಯದಾಗಿ
ಯೋಗ ಸ್ವಯಂಸೇವಕರು
- 3 ಗಂಟೆಗಳ ಕಾರ್ಯಕ್ರಮ
- ಪರೀಕ್ಷೆ ಇರುವುದಿಲ್ಲ
- ಕೋರ್ಸ್‌ಗೆ ಶುಲ್ಕ ಕಡಿಮೆಯಾಗಿರುತ್ತದೆ.
- ನೀವು ಕೋರ್ಸ್ ಪ್ರಮಾಣಪತ್ರವನ್ನು ಪಡೆಯುತ್ತೀರಿ.
ಹಂತ 1 ಪರೀಕ್ಷೆ:
ಪರೀಕ್ಷೆಯಲ್ಲಿ ಉತ್ತೀರ್ಣರಾದರೆ
ನೀವು ಭಾರತದಲ್ಲಿ ಎಲ್ಲಿ ಬೇಕಾದರೂ ಯೋಗ ಬೋಧಕರಾಗಬಹುದು
ಹಂತ 2 ಪರೀಕ್ಷೆ
ನೀವು ಜಗತ್ತಿನ ಎಲ್ಲಿಯಾದರೂ ಯೋಗ ಬೋಧಕರಾಗಬಹುದು
ಹಂತ 3 ಪರೀಕ್ಷೆ
BSE
MSE
ನೀವು ಯೋಗ ಸಲಹೆಗಾರರಾಗಬಹುದು