ಉತ್ತಮ ಕ್ರೀಡಾಪಟುವಾಗಲು ಏನು ಮಾಡಬೇಕು? ಉತ್ತಮ ಕ್ರೀಡಾಪಟುವಾಗಲು, ಉತ್ತಮ ಕ್ರೀಡಾಪಟುವಾಗಿ ಜೀವನ ರೂಪಿಸಿಕೊಳ್ಳುವವರು ಪಾಲಿಸಲೇಬೇಕಾದ ನಿಯಮಗಳು ಏನು ಎಂಬ ಬಗ್ಗೆ ಮಾರ್ಗದರ್ಶನ ತೋರಿದ್ದಾರೆ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ತರಬೇತುದಾರರಾಗಿರುವ ಸತ್ಯನಾರಾಯಣರವರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 98863 94718 Share this: