ಶಿವಜ್ಯೋತಿ ಆಯುರ್ವೇದ ಕೇಂದ್ರ ಸೇವಾ ಮನೋಭಾವದಿಂದ ಸ್ಥಾಪಿಸಲ್ಪಟ್ಟ ಚಿಕಿತ್ಸಾ ಕೇಂದ್ರ.ಈ ಕೇಂದ್ರದಲ್ಲಿ ಪುರಾತನ ಆಯುರ್ವೇದ ಮತ್ತು ಸಿದ್ದೌಷದಗಳ ಸಂಯೋಜನೆಯೊಂದಿಗೆ ತಯಾರಿಸಲ್ಪಟ್ಟ ವಿವಿಧ ಬಗೆಯ ಔಷಧಿಗಳನ್ನು ನೀಡಲಾಗುತ್ತದೆ. ಡಾ ಪುರುಷೋತ್ತಮ್ ಆಯುರ್ವೇದ ಚಿಕಿತ್ಸೆಯಲ್ಲಿ ನಿಪುಣರಾದ ವೈದ್ಯರು. ಇವರು 1981 ರಲ್ಲಿ ತಿರುವನಂತಪುರದ ಸರಕಾರಿ