ಕುಂಬಳ ಬೀಜ ಮತ್ತು ಸೂರ್ಯಕಾಂತಿ ಬೀಜ – ಇವು ಪೋಷಕಾಂಶಗಳ ಖಜಾನೆ. ಕುಂಬಳ ಬೀಜದಲ್ಲಿ ಒಳ್ಳೆಯ ಕೊಬ್ಬು ಮತ್ತು ನಾರಿನ ಅಂಶ ಹೇರಳವಾಗಿದೆ. ಕುಂಬಳ ಬೀಜ ಮಾರ್ಕೆಟ್ ನಿಂದ ನಾವು ಕೇವಲ ಗೋಡಂಬಿ ಬಾದಾಮಿಯನ್ನು ಮಾತ್ರ ತರುತ್ತೇವೆ. ಆದರೆ ಪಕ್ಕದಲ್ಲಿರುವ ಕುಂಬಳ
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಉಪಾಯಗಳು ಅತ್ಯಂತ ಸಹಾಯಕ. ಬೇಸಿಗೆಯ ಬೇಗೆಯನ್ನು ನಿವಾರಿಸಲು ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಕಾಲಕ್ಕೆ ತಕ್ಕಂತೆ ಆಹಾರ ಸೇವಿಸಿದರೆ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಎಷ್ಟೋ ಜನ ಸೆಖೆಯ ಕಾರಣದಿಂದ
ಅಸ್ತಮಾ ನಿವಾರಣೆಗೆ ಪ್ರಕೃತಿ ಚಿಕಿತ್ಸೆಗಳು ಅತ್ಯಂತ ಉಪಯುಕ್ತ. ಅಲ್ಲದೇ ಆಹಾರ ಪದ್ಧತಿಯನ್ನೂ ಸಹ ಅಸ್ತಮಾ ಹೊಂದಿದವರು ಸರಿಯಾಗಿ ಪಾಲಿಸುವುದು ಅತ್ಯಗತ್ಯ. ತೀವ್ರತರ ಅಸ್ತಮಾ ಇದ್ದು ಉಸಿರಾಡಲು ತುಂಬಾ ಕಷ್ಟವಾಗಿರುವಾಗ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಸೂಕ್ತ. ಮಳೆಗಾಲ, ಚಳಿಗಾಲ
ಬೇಸಿಗೆಯ ಆಹಾರ ತುಂಬಾ ಹುಳಿ, ಉಪ್ಪು, ಖಾರ ಇರುವ, ಜೀರ್ಣಕ್ಕೆ ಕಷ್ಟಕರವಾದ ಮತ್ತು ಉಷ್ಣ ಗುಣಹೊಂದಿರ ಬಾರದು. ಆಯುರ್ವೇದದ ಗ್ರಂಥಗಳ ಪ್ರಕಾರ ಬೇಸಿಗೆಯಲ್ಲಿ ಸಿಹಿ ಪ್ರಧಾನವಾಗಿರುವ, ಸುಲಭವಾಗಿ ಜೀರ್ಣವಾಗುವಂತಹ, ಕೊಬ್ಬನ್ನು ಹೊಂದಿರುವ, ತಂಪು ಗುಣ ಹೊಂದಿರುವ ಮತ್ತು ದ್ರವ ಪ್ರಧಾನವಾಗಿರುವ ಆಹಾರವನ್ನು
ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆಗಳು ಸಾಕಷ್ಟು ಬರಬಹುದು. ಎಷ್ಟೋ ಜನ ಸುಸ್ತು, ದೌರ್ಬಲ್ಯಗಳನ್ನು ಅನುಭವಿಸುತ್ತಾರೆ. ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಬೇಸಿಗೆಯಲ್ಲಿ ನಾವು ಪಾಲಿಸಬೇಕಾದ ಕೆಲವು ನಿಯಮಗಳು ಮತ್ತು ಬೇಸಿಗೆಯ ಬೇಗೆಯನ್ನು ನಿವಾರಿಸಬಲ್ಲ ಕೆಲವು
ಪಿ.ಸಿ.ಒ.ಡಿ. ಸಮಸ್ಯೆ ಮಹಿಳೆಯರಲ್ಲಿ ಅದರಲ್ಲೂ ಯುವತಿಯರಲ್ಲಿ ಇಂದು ಸಾಮಾನ್ಯವಾಗಿ ಕಂಡುಬರುತ್ತಿರುವ ತೊಂದರೆ. ಮುಖ್ಯವಾಗಿ ತಪ್ಪು ಜೀವನಶೈಲಿ ಹಾಗೂ ಆಹಾರಪದ್ಧತಿ ಈ ಸಮಸ್ಯೆಯ ಮೂಲ. ಈ ಸಮಸ್ಯೆ ಧೃಡಪಟ್ಟಿದ್ದಲ್ಲಿ ಇದಕ್ಕೆ ಯಾವರೀತಿಯ ಪರಿಹಾರ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಗಮನಿಸೋಣ. ಮಹಿಳೆಯರಲ್ಲಿ ಅದರಲ್ಲೂ ಯುವತಿಯರಲ್ಲಿ
ಉಗುರಿನ ಆರೋಗ್ಯ ರಕ್ಷಣೆ ದೇಹದ ಆರೋಗ್ಯಕ್ಕೆ ಅವಶ್ಯಕ. ಜೊತೆಗೆ ಸ್ವಸ್ಥ ಉಗುರುಗಳು ಸೌಂದರ್ಯದ ಭಾಗವೂ ಹೌದು. ಉಗುರುಗಳ ಆರೋಗ್ಯ ಮತ್ತು ಸೌಂದರ್ಯದ ವರ್ಧನೆಗೆ ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳು ಮತ್ತು ಸಮತೋಲಿತ ಆಹಾರಗಳ ಸೇವನೆ ಅವಶ್ಯಕ. ಮೂಳೆಯ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದರಿಂದ ಉಗುರಿನ ಆರೋಗ್ಯವನ್ನು
ಕಿಡ್ನಿ ಸ್ಟೋನ್ಗೆ ಕಾರಣ ಕಡಿಮೆ ನೀರು ಅಥವಾ ಕಡಿಮೆ ದ್ರವಾಹಾರ ಸೇವನೆ, ಹೆಚ್ಚು ಉಪ್ಪು ಬಳಕೆ ಮಾಡುವುದು ಹಾಗೂ ಹೆಚ್ಚಿನ ಸಕ್ಕರೆ ಬಳಕೆ. ನಮ್ಮ ತಪ್ಪು ಆಹಾರ ಪದ್ಧತಿಯ ಪರಿಣಾಮವಾಗಿ, ತಪ್ಪು ಜೀವನ ಪದ್ಧತಿಯ ಪ್ರಭಾವದಿಂದಾಗಿ ಕಾಡುವಂತಹ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್
ಕೂದಲು ಉದುರುವುದು ತಡೆಯಲು ಆಹಾರದಲ್ಲಿ ವಿಟಮಿನ್ ಬಿ, ಸಿ, ಡಿ, ಈ, ಝಿಂಕ್, ಪ್ರೋಟೀನ್, ಕಬ್ಬಿಣದ ಅಂಶ ಚೆನ್ನಾಗಿರಬೇಕು. ಶ್ಯಾಂಪೂ ಮತ್ತು ಕಂಡೀಷನರ್ ಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.ವಾರಕ್ಕೆ ಎರಡು ಬಾರಿಯಾದರೂ ಎಣ್ಣೆಯನ್ನು ಹಚ್ಚಬೇಕು. ಹಲವಾರು ರೀತಿಯ ತೈಲ, ಶ್ಯಾಂಪೂಗಳನ್ನು