ಗರ್ಭಕೋಶಕ್ಕೆ ಕ್ಷಯದ ಸೋಂಕು ತಾಗಿದರೆ ಅದು ಬಹುದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಕ್ಷಯ ರೋಗ ಕೇವಲ ಗರ್ಭಕೋಶಕ್ಕಷ್ಟೇ ಅಲ್ಲ, ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗರ್ಭನಾಳಗಳಿಗೂ ಅಪಾರ ಹಾನಿ ಮಾಡುತ್ತದೆ. ಇದು ಬಂಜೆತನಕ್ಕೆ, ಅತಿರಕ್ತಸ್ರಾವಕ್ಕೆ ಕಾರಣವಾಗಬಹುದು. ಮೈಕ್ರೊ ಬ್ಯಾಕ್ಟಿರೀಯಂ ಟ್ಯೂಬರ್ ಕ್ಯುಲೊಸಿಸ್
ಕೆಲವರು ಗರ್ಭಕೋಶ ತೆಗೆಯಿಸಿ ಕೊಂಡರೆ ನನಗೆ ಆ ಸಮಸ್ಯೆ ಆಗಬಹುದು, ಈ ಸಮಸ್ಯೆ ಆಗಬಹುದು ಎಂಬ ತಪ್ಪುಕಲ್ಪನೆ ಹೊಂದಿರುತ್ತಾರೆ. ಆ ತಪ್ಪು ಕಲ್ಪನೆಗಳೇನು ಎಂದು ತಿಳಿದುಕೊಳ್ಳುವ ಮೊದಲು ಯಾವ ಸಂದರ್ಭದಲ್ಲಿ ಗರ್ಭಕೋಶ ನಿವಾರಣೆ ಮಾಡುವ ಅನಿವಾರ್ಯಸ್ಥಿತಿ ಉಂಟಾಗುತ್ತದೆ ಎಂಬುದನ್ನು ಅರಿಯಬೇಕು. ಗರ್ಭಕೋಶ
ಪಿಸಿಒಡಿ ಅಥವಾ ಪಿಸಿಒಎಸ್ ಅಂದರೆ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೊಮ್. ಮಹಿಳೆಯರ ದೇಹದಲ್ಲಿ ಸ್ರಾವವಾಗುವ ಹಾರ್ಮೋನುಗಳ ಏರುಪೇರಿನಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಿಸಿಓಡಿ ಋತುಚಕ್ರದ ಮೇಲೆ, ಹಾರ್ಮೋನು ಉತ್ಪಾದನೆಯ ಮೇಲೆ, ಸಂತಾನೋತ್ಪತ್ತಿ ಸಾಮಥ್ರ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಂಜೆತನಕ್ಕೆ ಇದು ಒಂದು ಪ್ರಮುಖ
ಗರ್ಭಿಣಿಯರಲ್ಲಿ ವಾಂತಿ ಮತ್ತು ತಲೆಸುತ್ತುವಿಕೆ ಸಮಸ್ಯೆಗಳು ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ತೀರಾ ಸಾಧಾರಣ.ಕೆಲವೊಮ್ಮೆ ತೀವ್ರ ತಲೆಸುತ್ತುವಿಕೆ ಮತ್ತು ವಾಂತಿ ಕಾಣಿಸಿಕೊಂಡು ಅತಿಸಾರ ಮತ್ತು ಅಪೌಷ್ಟಿಕತೆ ಉಂಟಾಗುತ್ತದೆ. ಇಂಥ ಸಂದರ್ಭದಲ್ಲಿ ಗರ್ಭಿಣಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ. ಗರ್ಭಿಣಿಯರಲ್ಲಿ ವಾಂತಿ ಮತ್ತು