ಗರ್ಭಕೋಶಕ್ಕೆ ಕ್ಷಯದ ಸೋಂಕು ತಾಗಿದರೆ ಅದು ಬಹುದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಕ್ಷಯ ರೋಗ ಕೇವಲ ಗರ್ಭಕೋಶಕ್ಕಷ್ಟೇ ಅಲ್ಲ, ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗರ್ಭನಾಳಗಳಿಗೂ ಅಪಾರ ಹಾನಿ ಮಾಡುತ್ತದೆ. ಇದು ಬಂಜೆತನಕ್ಕೆ, ಅತಿರಕ್ತಸ್ರಾವಕ್ಕೆ ಕಾರಣವಾಗಬಹುದು. ಮೈಕ್ರೊ ಬ್ಯಾಕ್ಟಿರೀಯಂ ಟ್ಯೂಬರ್ ಕ್ಯುಲೊಸಿಸ್