ಕಾಂಡೋಮ್ ಉಪಯೋಗಿಸುವುದು ಹಲವು ಕಾಯಿಲೆಗಳನ್ನು ದೂರಮಾಡಲು ಸಹಕಾರಿಯಾಗುತ್ತದೆ. ಅದರಲ್ಲೂ ಏಡ್ಸ್ನಂತಹ ಭೀಕರ ಕಾಯಿಲೆಯಿಂದ ದೂರವಿರಬಹುದು. ಜೊತೆಗೆ ಗರ್ಭಧಾರಣೆಯನ್ನು ಸಹ ತಡೆಯಬಹುದು. ಇತ್ತೀಚೆಗೆ ಏಡ್ಸ್ ಕಾಯಿಲೆ ನಮ್ಮ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಲೈಂಗಿಕ ಸಂಬಂಧವನ್ನು ತೊರೆಯುವುದು ಒಂದು ದಾರಿಯಾದರೂ ಅದರಿಂದ