ಇಲಿ ಜ್ವರ ಎಂದರೇನು? ಲಕ್ಷಣಗಳು ಯಾವುವು? ಕಾರಣಗಳು ಯಾವುವು? ಚಿಕಿತ್ಸೆ ಹೇಗೆ ? ಇದು ಹೇಗೆ ಬರುತ್ತದೆ? ಲೆಪ್ಟೊಸ್ಪೈರಾ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸಿದಾಗ ಇಲಿ ಜ್ವರ ಬರುತ್ತದೆ. ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡ ವಸ್ತುಗಳ ಸಂಪರ್ಕದ ಮೂಲಕ ಹರಡುತ್ತದೆ. Read article on Rat
ಇಲಿ ಜ್ವರ ಬ್ಯಾಕ್ಟೀರಿಯಾ ಸೂಕ್ಷ್ಮಾಣುವಿನಿಂದ ಉಂಟಾಗುವ ಕಾಯಿಲೆ. ಸಮ್ಮಿಶ್ರ ಲಕ್ಷಣಗಳು ಕಂಡುಬರುವುದರಿಂದ ವೈದ್ಯರು ಕೂಡ ಇದನ್ನು ಶ್ವಾಸಕೋಶದ ಸೋಂಕು ಎಂದು ತಪ್ಪಾಗಿ ನಿರ್ಧರಿಸಬಹುದು. ಈಗಿನ ಸಂದರ್ಭದಲ್ಲಂತೂ ಇಲಿಜ್ವರವನ್ನು ಮರೆತು, ಕೊರೋನಾ ಪರೀಕ್ಷೆಗೆ ಸೂಚಿಸಬಹುದು. ಇತ್ತೀಚೆಗೆ ರೋಗಿಯೊಬ್ಬ ನಿಶ್ಶಕ್ತ ಸ್ಥಿತಿಯಲ್ಲಿ ನನ್ನ ಚಿಕಿತ್ಸಾಲಯಕ್ಕೆ