ಬೊಜ್ಜು – ಸ್ಥೂಲಕಾಯತೆ – Obesity ಕೇವಲ 5 ಆಹಾರದಿಂದ ಕಡಿಮೆ ಮಾಡುವುದು ಹೇಗೆ ? How to lose weight with just 5 foods? #vydyaloka #healthvision #loseweight #loseweighthealthy #loseweightnaturally #obesity #weightmanagment ಡಾ ಭಾವನ –
ಪ್ರತಿಯೊಬ್ಬ ಮನುಷ್ಯನಿಗೂ ತಾನು ಚೆನ್ನಾಗಿ ಕಾಣಿಸಬೇಕು ಮತ್ತು ತೆಳ್ಳಗೆ ಸ್ಲಿಮ್ ಆಗಿ ಇರಬೇಕು ಎಂದು ಮಹದಾಶೆ ಇರುವುದಂತೂ ಸತ್ಯ. ಆದರೆ ಬಾಯಿಚಪಲ ಬಿಡಬೇಕಲ್ಲ. ನಾಲಗೆಯ ದಾಸನಾಗಿ ಅಗತ್ಯಕ್ಕಿಂತ ಜಾಸ್ತಿ ತಿಂದಾಗ ಹೆಚ್ಚಾಗಿ ಸೇವಿಸಲ್ಪಟ್ಟ ಕ್ಯಾಲರಿ ದೇಹದೆಲ್ಲೆಡೆ ಬೊಜ್ಜು ಅಥವಾ ಕೊಬ್ಬಿನ ರೂಪದಲ್ಲಿ