ನಾವು ಸೇವಿಸಿದ ಆಹಾರ ಆರೋಗ್ಯಕರವಾಗಿರಬೇಕು ಮತ್ತು ಆಹಾರ ನಮ್ಮ ದೇಹಕ್ಕೆ ಪೂರಕವಾಗಿರತಕ್ಕದ್ದು. ಹಾಗೆಯೇ ನಾವು ಸೇವಿಸಿದ ಆಹಾರ ದೇಹಕ್ಕೆ ಪರಿಪೂರ್ಣವಾಗಿ ಸೇರಿಕೊಳ್ಳಲು ನಮ್ಮ ಮಾನಸಿಕ ಸ್ಥಿತಿಯೂ ಉತ್ತಮವಾಗಿರಬೇಕು. ವಿಪರೀತ ಒತ್ತಡ, ಆತಂಕ, ಖಿನ್ನತೆಯಿಂದ ರಸದೂತಗಳು ಏರುಪೇರಾಗಿ ತಿಂದ ಆಹಾರವೇ ವಿಷವಾಗುವ ಸಾಧ್ಯತೆಯೂ