ಜೀವರಕ್ಷಕತ್ವ ಕಳೆದುಕೊಳ್ಳುತ್ತಿರುವ ಆಂಟಿಬಯೋಟಿಕ್‍ಗಳು ಜೀವಭಕ್ಷಕ ಔಷಧಗಳಾಗುತ್ತಿರುವುದೇ ಬಹಳ ನೋವಿನ ಸಂಗತಿ. ಇತ್ತೀಚಿನ ದಿನಗಳಲ್ಲಿ ಆಂಟಿಬಯೋಟಿಕ್ ಬಳಕೆ ಮಿತಿಮೀರುತ್ತಿದೆ. ಇದಕ್ಕೆ ಸೂಕ್ತ ನಿಯಂತ್ರಣ ಮಾಡದಿದ್ದಲ್ಲಿ ಮುಂದೊಂದು ದಿನ ಪ್ರತಿಯೊಬ್ಬರು, ಊಟದ ಜೊತೆಗೆ ರೋಗ ಬರದಂತೆ ಆಂಟಿಬಯೋಟಿಕ್ ಬಳಸಬೇಕಾದ ಸಂದಿಗ್ಧ ಪರಿಸ್ಥಿತಿ ಬರಲೂಬಹುದು. ನಮ್ಮ