ಅಲರ್ಜಿಗೆ ಹೋಮಿಯೋಪತಿ ಮದ್ದು. ಅಲರ್ಜಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನರೀತಿಯಲ್ಲಿ ವ್ಯಕ್ತವಾಗಬಹುದು. ತೀರಾ ಗಂಭೀರವಲ್ಲದಿದ್ದರೂ ಇದನ್ನು ಅಲಕ್ಷಿಸಿದರೆ ಅಪಾಯಕಾರಿ. ಹೋಮಿಯೋಪತಿಯಲ್ಲಿ ಅಲರ್ಜಿಗೆ ಪರಿಣಾಮಕಾರಿ ಚಿಕಿತ್ಸೆಯಿದೆ. ನಮ್ಮ ದೇಹವು ಕೆಲವು ವಸ್ತುಗಳಿಗೆ ಎಕ್ಸ್‍ಪೋಸ್ ಆದಾಗ ದೇಹದ ಮೇಲೆ ಆಗುವ ಹಾನಿಕಾರಕ ಪರಿಣಾಮಗಳಿಗೆ ಅಲರ್ಜಿ ಅನ್ನುತ್ತೇವೆ.