ಆಟಿಸಮ್ ಸಮಸ್ಯೆಯಿಂದ ಇಂದು ಭಾರತದಲ್ಲಿ ಅಂದಾಜು 18 ದಶಲಕ್ಷ ಮಂದಿಬಳಲುತ್ತಿದ್ದಾರೆ. ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಮೂರನೇ ಅತ್ಯಂತ ಸಾಮಾನ್ಯ ರೀತಿಯ ಸಮಸ್ಯೆ. ಸಾಮಾನ್ಯವಾಗಿ ವಂಶವಾಹಿಯಾಗಿ, ಪ್ರಾದೇಶಿಕವಾಗಿ ಹಾಗೂ ಜೀವನ ಶೈಲಿಯ ಅನುಗುಣವಾಗಿ ಈ ಸಮಸ್ಯೆ ಎದುರಿಸುವಂತಾಗುತ್ತದೆ. ನಗುವಿಗೆ ಕಾರಣವಿಲ್ಲ, ಅಳುವಿಗೆ ನೆಪವಿಲ್ಲ.