ದಂತ ವೈದ್ಯರ ದಿನ ಎಂದು ಮಾರ್ಚ್ 6 ರಂದು ಆಚರಿಸಲಾಗುತ್ತದೆ. ದಂತ ಸಂಬಂಧಿ ರೋಗಗಳಾದ ದಂತ ಕ್ಷಯ, ದಂತ ಕುಳಿ, ದಂತ ಸವೆತ, ದಂತ ಅತಿ ಸಂವೇದನೆ ಮುಂತಾದ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆ ಮಾಡಲಾಗುತ್ತದೆ.
ಹಲ್ಲು ಮೂಡಲು ತಡವಾಗುವುದೇಕೆ? ಹಲ್ಲು ಮೂಡುವ ಪ್ರಕ್ರಿಯೆ ಮಗುವಿನ ಬೆಳವಣಿಗೆಯ ಒಂದು ಪ್ರಾಮುಖ್ಯವಾದ ಹಂತವಾಗಿದ್ದು ಸಹಜವಾಗಿಯೇ ಎಲ್ಲಾ ಪೋಷಕರು ಸರಿಯಾದ ಸಮಯಕ್ಕೆ ಹಲ್ಲು ಮೂಡದಿದ್ದಲ್ಲಿ ಆತಂಕಕ್ಕೊಳಗಾಗುತ್ತಾರೆ. ಮಗುವಿನಿಂದ ಮಗುವಿಗೆ ಹಲ್ಲು ಮೂಡುವ ಸಮಯದಲ್ಲಿ ಒಂದಷ್ಟು ವ್ಯತ್ಯಾಸವಿರುತ್ತದೆ. ವರ್ಷವಾದರೂ ಹಲ್ಲು ಮೂಡದಿದ್ದಲ್ಲಿ ವೈದ್ಯರ