ಕೊರೊನಾ ಹಿನ್ನೆಲೆಯಲ್ಲಿ ಸ್ತನ್ಯಪಾನ ಕುರಿತು ಹಲವಾರು ಸಂದೇಹಗಳು ತಾಯಂದಿರನ್ನು ಕಾಡುತ್ತಿರುತ್ತವೆ.ಕೊರೊನಾ ಸೋಂಕಿನ ನೆಪವೊಡ್ಡಿ ಮಗುವನ್ನು ಎದೆಹಾಲಿನಿಂದ ವಂಚಿತವಾಗಿಸಬಾರದು. ಇದುವರೆಗೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಎದೆಹಾಲಿನ ಮುಖಾಂತರ ಕೊರೊನಾ ವೈರಾಣು ಮಗುವಿಗೆ ರವಾನೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ತಿಳಿದುಬಂದಿದೆ. ಪ್ರತಿ ವರ್ಷದ