ನಮ್ಮ ಶರೀರಕ್ಕೆ ರಕ್ಷಣೆ ನೀಡುವ 1,00,000 ಪ್ರೋಟಿನ್ಗಳಲ್ಲಿ ಪ್ರತಿಯೊಂದು ನಿರ್ವಹಿಸುವ ಕಾರ್ಯವೂ ವಿಭಿನ್ನವಾಗಿರುತ್ತವೆ. ಪ್ರೊಟೀನ್ ಸಮೃದ್ಧ ಆಹಾರ ಸೇವನೆಯಿಂದ ನಿಮಗೆ ಆಗುವ ಉನ್ನತ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ. ನಮ್ಮ ದೇಹದಲ್ಲಿ ಪ್ರೊಟೀನ್ ನಿರ್ವಹಿಸುವ ಕಾರ್ಯವೇನು ಎಂದು ಯಾರನ್ನಾದರೂ ಪ್ರಶ್ನಿಸಿ ನೋಡಿ, ಅವರಿಗೆ