ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ. ಬಂಜೆತನವು ಸ್ತ್ರೀ ಮತ್ತು ಪುರುಷರಿಬ್ಬರಿಗೂ ಅನ್ವಯಿಸುವಂತಹದ್ದಾಗಿದೆ. ಆದರೆ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ಹಲವಾರು ಕಾರಣಗಳು `ಬಂಜೆತನ’ವನ್ನು ಹುಟ್ಟುಹಾಕಬಹುದು. ಇಂದು ವಿಶ್ವದಾದ್ಯಂತ `ಬಂಜೆತನ’ದ ಸಮಸ್ಯೆಯನ್ನು ಎಲ್ಲಾ ದೇಶಗಳೂ ಎದುರಿಸುತ್ತಿವೆ. ಇದು ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ.
ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ .ಪುರುಷನೂ ಕಾರಣನಾಗುತ್ತಾನೆ. ಆದರೂ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ಇಂದು ಬಂಜೆತನದ ಸಮಸ್ಯೆ ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ.ಆದಷ್ಟೂ ಜೀವನಶೈಲಿಯನ್ನು ಬದಲಾಯಿಸಿಕೊಂಡು ದೋಷಗಳು ಕಂಡುಬಂದ ತಕ್ಷಣವೇ ತಜ್ಞವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಸಮಸ್ಯೆ