ತಾಯಿ ಹಾಲು ಸಂಜೀವಿನಿ, ಅಮೃತ ಸಮಾನ. ಇದು ಬಾಹ್ಯ ಸೋಂಕುಗಳಿಂದ ಮುಕ್ತವಾಗಿರುತ್ತದೆ. ತಾಯಂದಿರು ಮಗುವಿಗೆ 6 ತಿಂಗಳ ಕಾಲ ಚೆನ್ನಾಗಿ ಹಾಲು ಕುಡಿಸಿದರೆ, ಶಿಶುಗಳು ಆರೋಗ್ಯವಾಗಿ, ಬುದ್ಧಿಶಾಲಿಯಾಗಿ ಮತ್ತು ಸೋಂಕಿನಿಂದ ಮುಕ್ತವಾಗುತ್ತವೆ. ಪ್ರಕೃತಿ ನಿಜಕ್ಕೂ ಅದ್ಭುತವಾದುದು. ಈ ಭೂಮಿ ಮೇಲೆ ಯಾವುದೇ
ಸ್ತನ್ಯಪಾನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ತನ್ಯಪಾನ ಮಾಡಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆಗೊಳಿಸುತ್ತವೆ ಎಂದು ಕ್ಲಿನಿಕಲ್ ಸಂಶೋಧನೆಯಿಂದ ಸಾಬೀತಾಗಿದೆ. ಹೆಂಗಸರು ಸ್ತನ್ಯಪಾನ ಮಾಡಿಸಿದರೆ ಸ್ತನಗಳು ವಿಕಾರ ಹೊಂದುವುದಿಲ್ಲ ಎಂದು ಹಲವಾರು ಸಂಶೋಧಕರು ದೃಢೀಕರಿಸುತ್ತಾರೆ. ಮಗುವೊಂದು ಹುಟ್ಟಿದರೆ ಅದರ