ಡಿಪ್ರೆಷನ್ ಸಮಸ್ಯೆ ಬಗ್ಗೆ ಆತಂಕ ಬೇಡ. ಕೋವಿಡ್ ಕಾಯಿಲೆಯಿಂದಾಗಿ ಖಿನ್ನತೆಯಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಭಾರತದಂತಹ ಮುಂದುವರಿಯುತ್ತಿರುವ ದೇಶಗಳಲ್ಲಿ ಖಿನ್ನತೆಗೆ ಒಳಗಾಗುತ್ತಿರುವವರ ಸಾಧ್ಯತೆಗಳು ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ ಎಚ್ಚರಿಸಿದೆ. ಜೀವನದಲ್ಲಿ ಇಕ್ಕಟ್ಟು, ಕಷ್ಟಗಳು, ಒತ್ತಡಗಳು, ವಿಷಾದ,