ಅಪಸ್ಮಾರ ತೊಂದರೆಗೆ ಆಯುರ್ವೇದ ಚಿಕಿತ್ಸೆ ನಿಶ್ಚಿತವಾಗಿಯೂ ಹಿತಕರ. ಚಿಕಿತ್ಸೆ ನಿಯಮಿತವಾಗಿದ್ದರೆ ಅಪಸ್ಮಾರ ಸಂಪೂರ್ಣ ಹತೋಟಿಯಲ್ಲಿರುವುದು. ಪದೇ ಪದೆ ಮೂರ್ಛೆ ಹೋಗುವುದರಿಂದ ಮೆದುಳು ಹಾಗೂ ನರಮಂಡಲಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರು ವುದರಿಂದ, ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸದೇ ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು