ಡಯಾಬಿಟಿಸ್ ಇದೆಯೆ? ಚಿಂತೆ ಬೇಡ.ಇದಕ್ಕೆ ಆರೋಗ್ಯಕರ ಪಥ್ಯಾಹಾರ ಮತ್ತು ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸುವುದರಿಂದ ಚಿಕಿತ್ಸೆ ನೀಡಬಹುದು. ಇದರೊಂದಿಗೆ ಔಷಧ ಮತ್ತು/ಅಥವಾ ಕೆಲವೊಮ್ಮೆ ಇನ್ಸುಲಿನ್ ಬೇಕಾಗುತ್ತದೆ. ಡಯಾಬಿಟಿಸ್ ರೋಗಿ ಎಂದು ಒಮ್ಮೆ ನಿರ್ಧರಿತವಾದರೆ ಅಥವಾ ತನಗೆ ಸಕ್ಕರೆ ಕಾಯಿಲೆ ಇದೆ ಎಂದು ಗೊತ್ತಾದರೆ
ಡಯಾಬಿಟಿಸ್ ಅಥವಾ ಮಧುಮೇಹ ರೋಗ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತೀವ್ರ ಆತಂಕ ವ್ಯಕ್ತಪಡಿಸಿದೆ. ವಿಶ್ವದಾದ್ಯಂತ ಸಕ್ಕರೆ ರೋಗ ಒಡ್ಡಿರುವ ಆತಂಕವು ಗಾಬರಿ ಮೂಡಿಸುವಂತಿದೆ. ಡಯಾಬಿಟಿಸ್‌ನ ಜಾಗತಿಕ ಇರುವಿಕೆಯು 18 ವರ್ಷಗಳ ವಯೋಮಾನದವರಲ್ಲಿ ಶೇಕಡ 9ರಷ್ಟು ಎಂದು ಅಂದಾಜು
ಮಾರಕ ಮಧುಮೇಹ ರೋಗವನ್ನು ಸಕಾಲದಲ್ಲಿ ಪತ್ತೆ ಮಾಡಿ ಸಮರ್ಪಕವಾಗಿ ನಿಯಂತ್ರಿಸದಿದ್ದರೆ, ಅನೇಕ ಮಂದಿಯ ದೇಹದ ಪ್ರಮುಖ ಅಂಗಾಂಗಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಭಾರೀ ಗಂಡಾಂತರ ಎಂದರೆ ದೃಷ್ಟಿ ಹಾನಿ. ದೇಶದಲ್ಲಿನ ಅನೇಕ ತಜ್ಞ ವೈದ್ಯರು ಭಾರತವನ್ನು ವಿಶ್ವ ಮಧುಮೇಹ ರಾಜಧಾನಿ