ಚರ್ಮ ರೋಗಗಳಿಗೆ ಮುದ್ದಾರಶೃಂಗಿ ಬಾಹ್ಯ ಪ್ರಯೋಗಗಳನ್ನು ಕಾಣಬಹುದು. ಬ್ಯಾಟರಿಗಳ ತಯಾರಿಕೆಯಲ್ಲಿ, ಪೈಂಟ್‍ಗಳ ತಯಾರಿಕೆ, ಇಂಕ್ ಹಾಗೂ ಇತರೇ ಹಲವಾರು ಕರ್ಖಾನೆಗಳಲ್ಲಿ ಇದರ ಉಪಯೋಗ ಹೆಚ್ಚಾಗಿರುತ್ತದೆ. ಮುದ್ದಾರಶೃಂಗಿಯು (ಮರದಾರಸಿಂಗಿ) ಹೊಳೆಯುವ, ಹರಳುಗಳ ರೂಪದ, ಪದರಗಳುಳ್ಳ, ಪ್ರಾಕೃತವಾಗಿ ದೊರೆಯುವ ಖನಿಜದ್ರವ್ಯ. ಇದು ಪ್ರಕೃತಿಯಲ್ಲಿ ಗೆಲೆನ