ರೇಡಿಯೋಗ್ರಫಿ ಅಥವಾ ಎಕ್ಸ್-ರೇ ರೋಗಿಗಳ ರೋಗ ನಿರ್ಣಯ ಮತ್ತು ಚಿಕಿತ್ಸೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ರೇಡಿಯೋಗ್ರಫಿ ಇಂದು ವೈದ್ಯಕೀಯ ವೃತ್ತಿಗೆ ಸಹಾಯಕವಾಗಿ ಸ್ವತಂತ್ರ ಉದ್ದಿಮೆಯಾಗಿ ಬೆಳೆದಿದೆ. ಪ್ರತಿವರ್ಷ ನವೆಂಬರ್ 8ನೇ ತಾರೀಖಿನಂದು ವಿಶ್ವ ರೇಡಿಯೋಗ್ರಫಿ ದಿನವೆಂದು ಆಚರಿಸಲಾಗುತ್ತಿದೆ. ರೇಡಿಯೋಗ್ರಫಿ ಎಂದರೆ ಸಾಮಾನ್ಯ
ವಿಕಿರಣಶಾಸ್ತ್ರ ಅಥವಾ ರೇಡಿಯೋಲಜಿ ವೈದ್ಯಕೀಯ ಸೇವೆಯ ಅವಿಭಾಜ್ಯ ಅಂಗ. ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಚಿಕಿತ್ಸೆಗಳ ನಿರ್ಧಾರ ಮಾಡುವಾಗ ಮತ್ತು ರೋಗ ಪತ್ತೆ ಹಚ್ಚುವಲ್ಲಿ ಈ ಕ್ಷ-ಕಿರಣಗಳು ಮಹತ್ತರವಾದ ಪಾತ್ರ ವಹಿಸುತ್ತಿದೆ. ಪ್ರತೀ ವರ್ಷ ನವೆಂಬರ್ 8 ರಂದು ವಿಶ್ವದಾದ್ಯಂತ “ವಿಶ್ವ ರೇಡಿಯೋಲಜಿ