ಸರ್ವೈಕಲ್ ಸ್ಪಾಂಡಿಲೈಟಿಸ್ ಕುತ್ತಿಗೆಗೇ ಕುತ್ತನ್ನು ತರುವ ವ್ಯಾಧಿ.ಇತ್ತೀಚೆಗೆ ಇದು ಯುವ ಹಾಗೂ ಮಧ್ಯ ವಯಸ್ಕರಲ್ಲಿಯೂ ಹೆಚ್ಚಾಗಿ ಕಾಣಿಸುತ್ತಿದೆ.ಪೌಷ್ಟಿಕ ಆಹಾರ ಸೇವನೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳ ಸಮರ್ಪಕ ನಿರ್ವಹಣೆ–ಇವೇ ಮೊದಲಾದವುಗಳಿಂದ ಈ ವ್ಯಾಧಿಯನ್ನು ತಡೆಗಟ್ಟಬಹುದು. ರಮೇಶ್ ಒಬ್ಬ ಆರ್ಕಿಟೆಕ್ಟ್ ಇಂಜಿನೀಯರ್. ಯಾವಾಗಲು