ತಾಯಿಯ ಎದೆಹಾಲು ಸಾವಿರಾರು ವರುಷಗಳಿಂದ ಇರುವ ಪ್ರಕೃತಿಯ ಕೊಡುಗೆ. ಮಗುವಿಗೆ ನಾಲ್ಕರಿಂದ ಆರು ತಿಂಗಳು ಎದೆಹಾಲು ಮಾತ್ರ ನಿಜವಾದ ಆಹಾರ, ಸರ್ವಾಂಗೀಣ ಆಧಾರ. ಹುಟ್ಟಿದ ಮಗು ಆರಂಭದ ಕೆಲವು ತಿಂಗಳು ಅತೀವ ಆರೈಕೆಯನ್ನು ಬಯಸುತ್ತದೆ. ಒಂದು ದನದ ಕರು ಜನಿಸಿದ ಕೆಲವೇ
ಎದೆಹಾಲು ಪ್ರಕೃತಿಯ ಕೊಡುಗೆ. ತಾಯಿಯ ಎದೆ ಹಾಲು ರೋಗದ ವಿರುದ್ಧ ಹೋರಾಡಲು ಬೇಕಾದ ಶಕ್ತಿ ಹೊಂದಿದೆ. ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಎದೆಹಾಲು ಮಗುವಿನ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಅನುಕೂಲವಾಗುವುದು.ಸಂಶೋಧನೆಗಳು ತಾಯಿ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುವುದನ್ನು ಸಾದರ ಪಡಿಸಿವೆ.ಬದಲಿ ಹಾಲಿನ ಬಳಕೆ, ಬಾಟಲಿ ಹಾಲು ಕುಡಿಸುವುದು ಹೆಚ್ಚುತ್ತಿದೆ. ಇದೊಂದು ಅನಾರೋಗ್ಯಕರ ಬೆಳವಣಿಗೆ, ದುರಂತವೆಂದರೂ ತಪ್ಪಾಗಲಿಕ್ಕಿಲ್ಲ. ಆದಿಶಂಕರಾಚಾರ್ಯರು “ತವಸ್ತನ್ಯಂಮನ್ಯೇಧರಣೀಧರಕನ್ಯೇ ಎಂದು ದೇವಿಯನ್ನು