ಕೋವಿಡ್ ಸಮಯದಲ್ಲಿ ಹೃದಯದ ಆರೈಕೆ, ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು? ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಹಿರಿಯ ಹೃದ್ರೋಗ ತಜ್ಞ ಡಾ. ಮಹಂತೇಶ ಚರಂತಿಮಠ್ ಅವರು ಈ ವೀಡಿಯೋದಲ್ಲಿ
ವಿಶ್ವ ಹೃದಯ ದಿನ, ಸೆಪ್ಟೆಂಬರ್ 29ರ ಸಂದರ್ಭದಲ್ಲಿ ಹೃದಯದ ಆರೈಕೆ ಹೇಗೆ? ಕೊರೋನಾ ಬಾಧಿಸಿರುವುದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂದು ಮಾಹಿತಿ ನೀಡಿದ್ದಾರೆ ತಥಾಗತ್ ಹೃದಯ ಆಸ್ಪತ್ರೆಯ ವೈದ್ಯರೂ, ಹಿರಿಯ ಹೃದ್ರೋಗ ತಜ್ಞರೂ ಆಗಿರುವಂತಹ ಡಾ. ಮಹಾಂತೇಶ