ನಾಗರ ಪಂಚಮಿ ಆಚರಣೆಯ ಹಿಂದೆಯೂ ಆರೋಗ್ಯ ಲಾಭಗಳಿವೆ. ಶ್ರಾವಣ ಮಾಸದಲ್ಲಿ ಜೋಕಾಲಿ ಆಡುವುದು ಆನಂದವನ್ನಷ್ಟೇ ಕೊಡುವುದಿಲ್ಲ, ಆರೋಗ್ಯವರ್ಧನೆಗೂ ಸಹಕಾರಿ. ನಾಗಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು,