ಶ್ರವಣ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಇದೀಗ ಬದಲಾಗುತ್ತಿರುವ ಜೀವನ ಶೈಲಿಯೂ ಅನೇಕ ವಿಧದ ಕಿವಿ ತೊಂದರೆಗಳನ್ನು ಉಂಟುಮಾಡುತ್ತದೆ. ಹೆಚ್ಚಿದ ಶಬ್ದಮಾಲಿನ್ಯ, ತೀವ್ರತರನಾದ ಶಬ್ದ ಕಾರಕಗಳ ಬಳಕೆ, ದಿನವೊಂದಕ್ಕೆ ನಾಲ್ಕರಿಂದ ಆರು ತಾಸುಗಳ ಕಾಲ ಇಯರ್ಫೋನ್ ಹೆಡ್ಫೋನ್ ಗಳ ಬಳಕೆಯಿಂದಾಗಿ ಈ ತೊಂದರೆ
ಆರೋಗ್ಯವಂತ ಮತ್ತು ವಿದ್ಯಾವಂತ ಮಕ್ಕಳು ಸ್ಮಾರ್ಟ್ ಸಮಾಜಕ್ಕೆ ಬಲ. ಮಕ್ಕಳ ಉಳಿವು, ಆರೋಗ್ಯ ಮತ್ತು ಅಭಿವೃದ್ಧಿಯನ್ನು ಸುಧಾರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವುದು ಅವಶ್ಯಕವಾಗಿದೆ. ಏಕೆಂದರೆ ಉತ್ತಮವಾಗಿ ಅಭಿವೃದ್ಧಿ ಹೊಂದಿದ, ಆರೋಗ್ಯವಂತ, ವಿದ್ಯಾವಂತ ಮತ್ತು ಗೌರವಾನ್ವಿತ ಮಕ್ಕಳೇ ಮುಂದಿನ ಸ್ಮಾರ್ಟ್ ಸಮಾಜವನ್ನು ಖಾತ್ರಿಪಡಿಸುತ್ತಾರೆ.
ಶ್ರವಣದೋಷಕ್ಕೆ ಆತ್ಯಾಧುನಿಕ ಪರಿಹಾರ ತಂತ್ರಜ್ಞಾನದ ಪ್ರಗತಿಯೊಂದಿಗೆ ಪ್ರಸ್ತುತ ಲಭ್ಯವಿದೆ. ಶ್ರವಣದೋಷ ಅಥವಾ ಕಿವುಡುತನವನ್ನು ಕಡಿಮೆ ಸ್ವರೂಪದ ವಿಕಲತೆಯನ್ನಾಗಿ ಪರಿಗಣಿಸಲಾಗಿದೆ. ಹೀಗಾಗಿ ಈ ವಿಕಲತೆ ಬಗ್ಗೆ ಜನಜಾಗೃತಿ ಮತ್ತು ಅರಿವು ಸಹ ಕಡಿಮೆ ಪ್ರಮಾಣದಲ್ಲಿದೆ. ಇಂಥ ಸಮಸ್ಯೆಗೆ ಒಳಗಾಗುವ ಮಕ್ಕಳಿಗೆ ಆರಂಭದಲ್ಲಿ ಶ್ರವಣ