ಯುರೋಪ್ ಹಾಗೂ ಚೈನಾದಷ್ಟು ಸಾವುಗಳಾಗುವದಿಲ್ಲ. ಭಾರತೀಯರು ಭಯಪಡಬೇಕಾಗಿಲ್ಲ. ಭಯವೆ ಬಹುದೊಡ್ಡ ರೋಗ.ತುಂಬ ದುರ್ಬಲರು, ಪ್ರತಿರೋಧ ಶಕ್ತಿ ಕಡಿಮೆ ಇರುವವರು ಈ ರೋಗಕ್ಕೆ ತುತ್ತಾಗಬಹದು. ಕೋರೋನಾ ವೈರಸ್ಗೆ ಹಲವಾರು ಪ್ರಭೇದಗಳು. ಕೋರೋನಾವಿರಿಡೆ ಎಂಬ ಕುಟುಂಬಕ್ಕೆ ಹಲವಾರು ಸದಸ್ಯರು. ಅದರಲ್ಲಿ ಅತ್ಯಂತ ಪ್ರಸಿದ್ದವಾದುದು MERS
ದಿನಕ್ಕೊಂದು ಗಂಟೆಗೊಂದು ಸ್ವರೂಪ ಪಡೆಯುತ್ತಿರುವ ಕೋರೋನಾವನ್ನು ಸಿಂಗಾಪುರದವರು ಕಟ್ಟುನಿಟ್ಟಿನ ಪ್ರತ್ಯೇಕತೆ, ಸಾರ್ವಜನಿಕರ ಅಪಾರ ಸಹಕಾರದಿಂದ ತೀವ್ರ ತರದಲ್ಲಿ ನಿಯಂತ್ರಸಿದ್ದಾರೆ. ಕರೋನಾ ಪ್ರಕರಣಗಳು ಇಳಿಮುಖವಾದರೂ ಕಟ್ಟುನಿಟ್ಟಿನ ಕ್ರಮಗಳನ್ನು ಸಡಿಲಿಸಲಾಗಿಲ್ಲ. ಚೈನಾದಲ್ಲೂ ಗಣನೀಯ ಇಳಿಕೆ ಕಂಡು ಬಂದಿದೆ. ಆದರೆ ಇಟಲಿ ಮತ್ತು ಕೆಲ ಯುರೋಪಿಯನ್