ಡಾ. ಜಯಪ್ರಕಾಶ್ ಕೆ.ಪಿ. ಅವರು ಅತ್ಯಂತ ಗಂಭೀರ ಸ್ಥಿತಿಯಲ್ಲಿ ವಿಶೇಷ ತುರ್ತು ನಿಗಾ ಕೇಂದ್ರ -ಐಸಿಯು ವಿಭಾಗಕ್ಕೆ ದಾಖಲಾಗುವ ರೋಗಿಗಳಿಗೆ ವಿಶೇಷ ಚಿಕಿತ್ಸೆ ನೀಡುವ ವೈದ್ಯಕೀಯ ಕೋರ್ಸ್ “ಡಿಎಂ ಕ್ರಿಟಿಕಲ್ ಕೇರ್ ಮೆಡಿಸಿನ್’ ಪದವಿಯನ್ನು ಮುಂಬಯಿಯ ಟಾಟಾ ಮೆಮೋರಿಯಲ್ ಸೆಂಟರ್‌ನಿಂದ ಪಡೆದುಕೊಂಡಿದ್ದಾರೆ. ಭಾರತದಲ್ಲಿ
ಸಾಕಮ್ಮ ಬಸವೇಗೌಡ ಸೇವಾ ಸಂಜೀವಿನಿ ಟ್ರಸ್ಟ್ (ರಿ), ಗುರುಹಿರಿಯರ ಧನ್ವಂತರಿ ವನ, ಆಯುರ್ ಹೋಮ್, ಶ್ರವಣಬೆಳಗೊಳ – ಬೆಕ್ಕ ಹಾಸನ ಜಿಲ್ಲೆ.. ಇವರ ಆಶ್ರಯದಲ್ಲಿ ಕಳೆದ ಡಿಸೆಂಬರ್ 24ರಂದು ವಿಶೇಷ ಧನ್ವಂತರಿ ಮಹಾಯಾಗ ಆಯೋಜಿಸಲಾಗಿತ್ತು. ವೇದಮಾತೆ ಗಾಯತ್ರೀ, ರುದ್ರಮಹಾಕಾಳಿ, ಮಹಾವಿಷ್ಣು ಧನ್ವಂತರಿ
ಮಹಾನಸ ಆಯುರ್ವೇದ ಸಂಸ್ಥೆಯಿಂದ ನವೆಂಬರ್ 19 ರಂದು ಆರೋಗ್ಯ ಮೇಳವನ್ನು ಸಂಜಯನಗರದ ಸುಭಾಶ್ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಶಾಸಕರಾದ ಬೈರತಿ ಸುರೇಶ್ ಈ ಮೇಳವನ್ನು ಉದ್ಘಾಟಿಸಿದರು. ಹಿರಿಯ ಆಯುರ್ವೇದ ತಜ್ಞ ನಿವೃತ್ತ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ
ಜುಲೈ 3ರಂದು ಮಂಗಳೂರಿನ ಓಷನ್‍ಪರ್ಲ್ ಹೋಟೆಲಿನ ಸಭಾಂಗಣದಲ್ಲಿ ಹಿರಿಯ ದಂತ ವೈದ್ಯ ಮತ್ತು ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕ ಡಾ|| ಮುರಲೀ ಮೋಹನ್ ಚೂಂತಾರು ಇವರ ಆರನೇ ವೈದ್ಯಕೀಯ ಕೃತಿ “ಸಂಜೀವಿನಿ ಆರೋಗ್ಯ ಮಾರ್ಗದರ್ಶಿ” ಭಾಗ ಎರಡು ಲೋಕಾರ್ಪಣೆಗೊಂಡಿತು. ಚೂಂತಾರು
ಬೆಂಗಳೂರು, ಆಗಸ್ಟ್, 5, 2017: ಹೆಸರಾಂತ ಪೌಷ್ಠಿಕತಜ್ಞೆ ಹಾಗೂ ಲೇಖಕಿ ರುಜುತಾ ದ್ವೇಕರ್ ಅವರ ಬಹುನಿರೀಕ್ಷಿತ ಪುಸ್ತಕವಾದ ‘ಪ್ರೆಗ್ನೆನ್ಸಿ ನೋಟ್ಸ್: ಬಿಫೋರ್, ಡ್ಯುರಿಂಗ್ ಆಂಡ್ ಆಫ್ಟರ್’ ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮವು ಕೋರಮಂಗಲದ ಇನ್ನೋವ್8 ರಲ್ಲಿ ನಡೆಯಿತು. ಅವರ ಸಾಕಷ್ಟು ಅಭಿಮಾನಿ,
ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲ. ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇದೇ ದಿನಾಂಕ 31.07.2017 ರಿಂದ 05.08.2017 ರವರೆಗೆ ಪೂರ್ವಾಹ್ನ9.00 ರಿಂದ ಅಪರಾಹ್ನ4.00ರವರೆಗೆ ಭುಜನೋವಿಗೆ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು
ದಿನಾಂಕ : 3-07-2017ನೇ ಸೋಮವಾರದಂದು ನಗರದ ಹೃದಯ ಭಾಗದಲ್ಲಿರುವ ಓಷನ್‍ಪರ್ಲ್ ಹೋಟೆಲಿನ ಸಭಾಂಗಣದಲ್ಲಿ ಹಿರಿಯ ದಂತ ವೈದ್ಯ ಮತ್ತು ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕ ಡಾ|| ಮುರಲೀ ಮೋಹನ್ ಚೂಂತಾರು ಇವರ ಆರನೇ ವೈದ್ಯಕೀಯ ಕೃತಿ “ಸಂಜೀವಿನಿ ಆರೋಗ್ಯ ಮಾರ್ಗದರ್ಶಿ”