ಮಂಡಿ ಮತ್ತು ಸೊಂಟ ನೋವಿಗೆ ಮಾಡಬೇಕಾದ ಯೋಗಾಸನಗಳು..! | YOGA for Knee pain and Hip pain relief

ಮಂಡಿ ಮತ್ತು ಸೊಂಟ ನೋವಿಗೆ ಮಾಡಬೇಕಾದ ಯೋಗಾಸನಗಳ ಪ್ರಾತ್ಯಕ್ಷಿಕೆ ಈ ವೀಡಿಯೋದಲ್ಲಿ ನೀವು ನೋಡಬಹುದು. ನಿಮಗೆ ಸೊಂಟ ನೋವು ಅಥವಾ ಮಂಡಿನೋವು ಇದ್ದರೆ ಈ ಯೋಗಾಸನಗಳನ್ನು ಮಾಡುವುದರಿಂದ ಸಂಪೂರ್ಣ ಕಡಿಮೆಯಾಗುತ್ತದೆ. ನೋವು ಇಲ್ಲದವರಿಗೆ ಜೀವನಪರ್ಯಂತ ಮಂಡಿ ಹಾಗೂ ಸೊಂಟದ ನೋವು ಬಾಧಿಸಲಾರದು. ಇದರಿಂದ ಸೊಂಟಕ್ಕೂ ಬಲ ಬರುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಶ್ರೀಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿ, ರಾಜರಾಜೇಶ್ವರಿ ನಗರ, ಬೆಂಗಳೂರು ಸಂಪರ್ಕ: 98803 86687

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!