Vydyaloka

ವಾಟರ್ ಥೆರಪಿ ಯ ಅದ್ಭುತಗಳು

ಸರಳವಾದ ವಾಟರ್ ಥೆರಪಿ ಮಾಡುವ ಮೂಲಕ ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ನಿಮಗೆ ತಿಳಿದಿದೆಯೇ. ಹೌದು – ಪ್ರತಿದಿನ ಬೆಳಿಗ್ಗೆ ಆರು (4-6) ಗ್ಲಾಸ್ ನೀರು (1 ರಿಂದ 1.5 ಲೀಟರ್) ಕುಡಿಯಿರಿ – ಔಷಧಿ, ಚುಚ್ಚುಮದ್ದು, ರೋಗನಿರ್ಣಯ, ಚಿಕಿತ್ಸಾ ವೆಚ್ಚ, ವೈದ್ಯರ ಭೇಟಿ, ಇತ್ಯಾದಿಗಳಿಂದ ಮುಕ್ತರಾಗಲು ಇದೊಂದು ಸುಲಭೋಪಾಯ. ನೀವು ಇದನ್ನು ಅಭ್ಯಾಸ ಮಾಡುವವರೆಗೂ ನೀರಿನ ಪ್ರಯೋಜನಗಳನ್ನು ಅರಿಯಲು ಸಾಧ್ಯವಿಲ್ಲ. ಕೆಮ್ಮು, ಲ್ಯುಕೇಮಿಯಾ, ಆಸ್ತಮಾ, ಶ್ವಾಸಕೋಶದ ಕ್ಷಯ, ಮೂತ್ರಪಿಂಡದ ಕಲ್ಲುಗಳು, ಮೂತ್ರಜನಕಾಂಗದ ಕಾಯಿಲೆಗಳು, ಅಧಿಕ ಆಮ್ಲೀಯತೆ, ಗ್ಯಾಸ್ಟ್ರೋಎಂಟರೈಟಿಸ್(Gastroenteritis), ಗರ್ಭಾಶಯದ ಕ್ಯಾನ್ಸರ್, ಮಲಬದ್ಧತೆ, ಮಧುಮೇಹ, ಕಣ್ಣಿನ ಕಾಯಿಲೆಗಳು, ಅನಿಯಮಿತ ಮುಟ್ಟು, ಸ್ತನ ಕ್ಯಾನ್ಸರ್, ಲಾರಿಂಜೈಟಿಸ್ (Laryngitis), ತಲೆನೋವು, ಮೈಗ್ರೇನ್ ಮತ್ತು ಇನ್ನೂ ಅನೇಕ ಸಮಸ್ಯೆಗೆ ನೀರಿನಲ್ಲಿದೆ ಪರಿಹಾರ.

ವಾಟರ್ ಥೆರಪಿ ವಿಧಾನ
1. ಮುಂಜಾನೆ, ನೀವು ಹಾಸಿಗೆಯಿಂದ ಎದ್ದ ತಕ್ಷಣ, (ನಿಮ್ಮ ಹಲ್ಲುಗಳನ್ನು ಹಲ್ಲುಜ್ಜದೆ) 1 ರಿಂದ 1.5 ಲೀಟರ್ ನೀರನ್ನು ಕುಡಿಯಿರಿ. ಅಂದರೆ, 5 ರಿಂದ 6 ಗ್ಲಾಸ್. ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿ ಇದನ್ನು “ಉಷಾ ಪಾನ ಚಿಕಿತ್ಸಾ” ಎಂದು ಕರೆಯುತ್ತಾರೆ.
2. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನೀರು ಕುಡಿಯುವ ಮೊದಲು ಮತ್ತು ನಂತರ 1 ಗಂಟೆಯೊಳಗೆ ಬೇರೇನೂ, ಪಾನೀಯಗಳು ಅಥವಾ ಯಾವುದೇ ರೀತಿಯ ಘನ ಆಹಾರವನ್ನು ತೆಗೆದುಕೊಳ್ಳಬಾರದು. ಬೆಳಿಗ್ಗೆ ನೀರು ಕುಡಿದ ನಂತರ ಕನಿಷ್ಠ 15 ನಿಮಿಷಗಳ ಕಾಲ ಯಾವುದೇ ಚಟುವಟಿಕೆಗಳನ್ನು ಮಾಡಬೇಡಿ.
3. ಹಿಂದಿನ ರಾತ್ರಿ ಯಾವುದೇ ಆಲ್ಕೊಹಾಲ್ಯುಕ್ತ ಪಾನೀಯಗಳನ್ನು ತೆಗೆದುಕೊಳ್ಳಬಾರದು ಎಂಬುದು ಸಹ ಬಹಳ ಮುಖ್ಯ.
4. ಅಗತ್ಯವಿದ್ದಲ್ಲಿ ನೀವು ಕುದಿಸಿ ಸೋಸಿದ ನೀರನ್ನು ಬಳಸಬಹುದು.
5. ಒಂದೇ ಬಾರಿಗೆ 1.5 ಲೀಟರ್ ನೀರು ಕುಡಿಯುವುದು ಕಷ್ಟ, ಆದರೆ ನೀವು ಕ್ರಮೇಣವಾಗಿ ಅದಕ್ಕೆ ಹೊಂದಿಕೊಳ್ಳುತ್ತೀರಿ.
6. ಆರಂಭದಲ್ಲಿ, ಅಭ್ಯಾಸ ಮಾಡುವಾಗ ನೀವು ಮೊದಲು 2-3 ಗ್ಲಾಸ್ ಕುಡಿಯಬಹುದು. ದಿನದಿಂದ ದಿನಕ್ಕೆ ಹೆಚ್ಚಿಸಿ. 5-6 ದಿನಗಳೊಳಗೆ ಆ ಅಭ್ಯಾಸವನ್ನು ರೂಢಿಸಿಕೊಳ್ಳಿ.
7. ಒಂದು ಗಂಟೆಯೊಳಗೆ 2 ರಿಂದ 3 ಬಾರಿ ಮೂತ್ರ ವಿಸರ್ಜನೆ ಮಾಡುವ ಅಗತ್ಯವಿರುತ್ತದೆ. ಬಿಟ್ಟುಬಿಡುವಂತೆ ಅನಿಸಬಹುದು. ವಾಕರಿಕೆ ಆಗಬಹುದು, 2-3 ದಿನಗಳವರೆಗೆ ದಿನಕ್ಕೆ 2-3 ಬಾರಿ ಮಲ ವಿಸರ್ಜನೆ ಯಾಗಬಹುದು. ಚಿಂತಿಸಬೇಡಿ, ಇದು ದೇಹದಲ್ಲಿನ ತ್ಯಾಜ್ಯವಾಗಿದೆ. ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕಬೇಕು. ಅಂತಹ ಎಲ್ಲಾ ವಿಷವು ದೇಹದಿಂದ ಹೊರಹೋಗಲಿ. ಸ್ವಲ್ಪ ಸಮಯದ ನಂತರ ಅದು ಸಾಮಾನ್ಯವಾಗುತ್ತದೆ.

ಸಂಶೋಧನೆ ಮತ್ತು ಅನುಭವಗಳ ಪ್ರಕಾರ ಈ ಚಿಕಿತ್ಸೆಯು ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಈ ಚಿಕಿತ್ಸೆಯಿಂದ ಕೆಳಗೆ ಸೂಚಿಸಲಾದ ದಿನಗಳಲ್ಲಿ ಆರೋಗ್ಯ ಸಮಸ್ಯೆಯನ್ನು ಗುಣಪಡಿಸಬಹುದು:
ಮಲಬದ್ಧತೆ – 1 ದಿನ
ಆಮ್ಲೀಯತೆ – 2 ದಿನಗಳು
ಮಧುಮೇಹ – 7 ದಿನಗಳು
ಕ್ಯಾನ್ಸರ್ – 4 ವಾರಗಳು
ಪಲ್ಮನರಿ ಟಿಬಿ – 3 ತಿಂಗಳುಗಳು
ಬಿಪಿ ಮತ್ತು ಅಧಿಕ ರಕ್ತದೊತ್ತಡ – 4 ವಾರಗಳು

ಗಮನಿಸಿ: ಸಂಧಿವಾತದಿಂದ ಬಳಲುತ್ತಿರುವವರು ದಿನಕ್ಕೆ ಮೂರು ಬಾರಿ ಈ ಚಿಕಿತ್ಸೆಯನ್ನು ಅಭ್ಯಾಸ ಮಾಡಬೇಕು. ಅಂದರೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ, ಒಂದು ವಾರದವರೆಗೆ ಊಟಕ್ಕೆ 1 ಗಂಟೆ ಮೊದಲು; ರೋಗವು ಕಣ್ಮರೆಯಾಗುವವರೆಗೆ ದಿನಕ್ಕೆ ಎರಡು ಬಾರಿ ಮಾಡ ಬೇಕು.

ಶುದ್ಧ ನೀರು ಹೇಗೆ ಕಾರ್ಯನಿರ್ವಹಿಸುತ್ತದೆ?
ಸಾಮಾನ್ಯ ಕುಡಿಯುವ ನೀರನ್ನು ಸರಿಯಾದ ವಿಧಾನದಿಂದ ಕುಡಿಯುವುದರಿಂದ ದೇಹ ಶುದ್ಧೀಕರಿಸಲ್ಪಡುತ್ತದೆ. ಇದು ಹೊಸ ತಾಜಾ ರಕ್ತವನ್ನು ಉತ್ಪಾದಿಸುವ ಮೂಲಕ ಕೋಲನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ, ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ “ಹೆಮಟೊಪೈಸಸ್ (Haematopaises)” ಎಂದು ಕರೆಯಲಾಗುತ್ತದೆ.

ಈ ವಿಧಾನದಿಂದ ಕೋಲನ್ ಮತ್ತು ಕರುಳಿನ ಲೋಳೆಯ ಪದರಗಳು ಸಕ್ರಿಯಗೊಳ್ಳುತ್ತವೆ. ಮ್ಯೂಕಸ್ ಪದರದಿಂದ ಹೊಸ ತಾಜಾ ರಕ್ತವು ಉತ್ಪತ್ತಿಯಾಗುತ್ತದೆ ಎಂಬುದು ನಮಗೆ ತಿಳಿದಿರುವ ಸತ್ಯ. ಕರುಳನ್ನು ಶುದ್ಧೀಕರಿಸಿದರೆ ಸೇವಿಸಿದ ಆಹಾರದ ಪೋಷಕಾಂಶಗಳನ್ನು ದೇಹವು ಹೀರಿಕೊಳ್ಳುತ್ತದೆ. ಮ್ಯೂಕೋಸಲ್ ಪದರಗಳು ಈ ಆಹಾರವನ್ನು ತಾಜಾ ರಕ್ತವಾಗಿ ಪರಿವರ್ತಿಸುತ್ತದೆ. ಎಲ್ಲಾ ಕಾಯಿಲೆಗಳನ್ನು ಗುಣಪಡಿಸಲು, ಆರೋಗ್ಯವನ್ನು ಸುಧಾರಿಸಲು ಪ್ರಮುಖವಾದ ಅಂಶ ರಕ್ತ. ಆದ್ದರಿಂದ ನೀರನ್ನು ನಿಯಮಿತವಾಗಿ, ಸರಿಯಾದ ಮಾದರಿಯಲ್ಲಿ ಸೇವಿಸಬೇಕು.

ದಯವಿಟ್ಟು ಈ ಸಂದೇಶವನ್ನು ನಿಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ನೆರೆಹೊರೆಯವರಿಗೆ ತಿಳಿಸಿ. ಇದು ಮಾನವೀಯತೆ ದೃಷ್ಟಿಯಿಂದ ನೀವು ಮಾಡುವ ಒಂದು ದೊಡ್ಡ ಸೇವೆ.

ಅಜಿತ್ ಕುಮಾರ್
ನಿರ್ದೇಶಕರು
ಆವಿಶ್ಜಿಯಾ ಪ್ರೈವೆಟ್ ಲಿಮಿಟೆಡ್
ನಂ. 28, 2ನೇ ಮುಖ್ಯರಸ್ತೆ, ಮುನಿಸ್ವಾಮಿ ಲೇಔಟ್,
ವಿದ್ಯಾರಣ್ಯಪುರ, ಬೆಂಗಳೂರು 560097
Ph: 98451 83494
ಮೇಲ್ ಐಡಿ: marketing@aavishjia.com
https://www.aavishjia.com

3-1 ಜಿನ್ಸೆಂಗ್ ಕಾಫಿ ಭಾರತದಲ್ಲಿ ಆವಿಶ್ಜಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಮತ್ತು ಎಲ್ಲಾ ಪ್ರಮುಖ ಇ-ಕಾಮರ್ಸ್ ವೆಬ್ ಪೋರ್ಟಲ್‌ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ಜೊತೆಗೆ www.aavishjia.com ನಲ್ಲಿ ಲಭ್ಯವಿದೆ.

ಸಂಪರ್ಕ/WhatsApp – 63614 12347 / 89719 11440

ವಿತರಣೆ, ಸ್ಟಾಕ್ ಪಾಯಿಂಟ್‌ಗಳು, ಚಿಲ್ಲರೆ ವ್ಯಾಪಾರ ಇತ್ಯಾದಿಗಳಿಗಾಗಿ ಕೂಡ  ಸಂಪರ್ಕಿಸಬಹುದು.

Share this: