Vydyaloka

ಮಕ್ಕಳ ಮೊಂಡುತನ ನಿವಾರಣೆ

ನಿಮ್ಮ ಮಗು ತುಂಬಾ ಹಠ ಮಾಡುತ್ತದೆಯೇ?.. ಬೇರೆಯವರಿಗೆ ಹೊಡೆಯುತ್ತದೆಯೇ?.. ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುತ್ತದೆಯೇ?.. ವಿಪರೀತ ಸಿಡುಕು ಸ್ವಭಾವವೇ?… ಹಾಗಾದರೆ ಸಿಡಿಯುವ ಇಂತಹ ನಡವಳಿಕೆಯಿಂದ ಮಗುವನ್ನು ಪಾರು ಮಾಡಬೇಕಾದರೆ ನೀವು ಟೈಮ್‍ಔಟ್ ಬಿಹೇವಿಯೊರಾಲ್ ಇಂಟರ್‍ವೆನ್‍ಷನ್ ಅಪ್ರೋಚ್ ವಿಧಾನವನ್ನು ಅನುಸರಿಸಬೇಕಾಗುತ್ತದೆ. 

ಮಕ್ಕಳಲ್ಲಿ ಕೆಲವೊಮ್ಮೆ ವಿಭಿನ್ನ ನಡವಳಿಕೆಗಳು ಸಹಜ.

ಕಾರಣಗಳು :

ಮಕ್ಕಳಲ್ಲಿ ನಡವಳಿಕೆ ದೋಷಗಳು ಕಾಣಿಸಿಕೊಳ್ಳಲು ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಂಶಗಳು ಕಾರಣವಾಗುತ್ತವೆ.

ನಡವಳಿಕೆ ದೋಷಗಳಿರುವ ಮಕ್ಕಳು ಸಾಮಾನ್ಯವಾಗಿ ಈ ಕೆಳಕಂಡ ಸಮಸ್ಯೆಗಳನ್ನು ಹೊಂದಿರುತ್ತಾರೆ :
ನಡವಳಿಕೆ ದೋಷಗಳಲ್ಲಿ ಮಾಡಬೇಕಾದುದು ಮತ್ತು ಮಾಡಬಾರದುದು :
ನಡವಳಿಕೆ ದೋಷಗಳ ನಿರ್ವಹಣೆ :
ಅಭ್ಯಾಸ ದೋಷಗಳಲ್ಲಿ ಮಾಡಬೇಕಾದುದು ಮತ್ತು ಮಾಡಬಾರದುದು:
ಮಕ್ಕಳ ಹಠಮಾರಿತನ ನಿವಾರಣೆ ?

ಡಾ. ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4      ಮೊ.: 97422 74849

 www.vims.ac.in

Share this: