1ರಿಂದ 7: ರಾಷ್ಟ್ರೀಯ ಪೌಷ್ಠಿಕ ಸಪ್ತಾಹ 2 :ವಿಶ್ವ ತೆಂಗು ದಿನ 8 :ರೋಗಕ್ಕೆ ವಿದ್ಯುತ್ ಉಪಚಾರ ನೀಡುವ ಚಿಕಿತ್ಸಾ ದಿನ 9: ವಿಶ್ವ ಪ್ರಥಮ ಚಿಕಿತ್ಸಾ ದಿನ 9 :ಎಫ್ ಎ ಎಸ್ ಡಿ ದಿನ (ಮದ್ಯಪಾನದಿಂದ ಭ್ರೂಣ ಸಂಬಂಧದ ಅವ್ಯವಸ್ಥೆ) 10: ವಿಶ್ವ ಆತ್ಮಹತ್ಯಾ ಪ್ರತಿರೋಧ ದಿನ 13 :ಅಂತರ್ರಾಷ್ಟ್ರೀಯ ಚಾಕಲೇಟ್ ದಿನ 13: ರಾಷ್ಟ್ರೀಯ ಶೇಂಗಾ ಬೀಜ ದಿನ 16: ಅಂತರ್ರಾಷ್ಟ್ರೀಯ ಸೇಬು ತಿನ್ನುವ ದಿನ 18 :ವಿಶ್ವ ಜಲ ನಿರೀಕ್ಷಣಾ ದಿನ 21: ವಿಶ್ವ ಆಲ್ಝೈಮರ್ಸ್ ದಿನ 23 :ವಿಶ್ರಾಂತಿರಹಿತ ಕಾಲುಗಳ ಅರಿವಿನ ದಿನ 29: ವಿಶ್ವ ಹುಚ್ಚುನಾಯಿ ಕಡಿತ ದಿನ 29: ವಿಶ್ವ ಹೃದಯ ದಿನಾಚರಣೆ 30: ಅಂತರ್ರಾಷ್ಟ್ರೀಯ ಶ್ರವಣಹೀನತೆಯ ಸಪ್ತಾಹ