Vydyaloka

ಆರೋಗ್ಯಕರ ಜೀವನಕ್ಕಾಗಿ  – ಕಷಾಯ

ಆರೋಗ್ಯಕರ ಜೀವನಕ್ಕಾಗಿ  – ಕಷಾಯ . ಭಾರತೀಯ ಪರಂಪರೆಯ ಚಿಕಿತ್ಸೆ. ಆರೋಗ್ಯ ಅಥವಾ ಅನಾರೋಗ್ಯ – ನಿಮ್ಮ ಆಯ್ಕೆ!

ಕಷಾಯ ಅಥವಾ ಕಷಾಯಂ ಎಂಬುದು ಭಾರತೀಯ ಸಂಪ್ರದಾಯದಿಂದ ಬಂದ ನೈಸರ್ಗಿಕ ಪಾನೀಯವಾಗಿದ್ದು, ತಲೆಮಾರುಗಳಿಂದ ನಿರಂತರವಾಗಿ ಬಳಕೆಯಲ್ಲಿದೆ. ಇದು ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಹಿಂದಿನಿಂದಲೂ ಮನೆಮದ್ದು ಆಗಿಯೂ ಬಳಕೆಯಲ್ಲಿದೆ. ಈ ಕಷಾಯವು ಆನೇಕ ನೈಸರ್ಗಿಕ ಗಿಡಮೂಲಿಕೆಗಳ ಮಿಶ್ರಣದಿಂದ ತಯಾರಾಗಿದ್ದು, ಆರೋಗ್ಯಕ್ಕೆ ಪೂರಕ.

ಡೈರಿ ಕ್ರೀಮರ್, ಬೆಲ್ಲ, ಅತಿ ಮಧುರ (ಜೇಷ್ಠಮಧು), ಒಣ ಶುಂಠಿ, ಕಾಳು ಮೆಣಸು, ಏಲಕ್ಕಿ, ಲವಂಗ, ಜಾಪತ್ರೆ, ನೆಗ್ಗಿಲು, ಅಶ್ವಗಂಧ (ಇಂಡಿಯನ್ ಜಿನ್ಸೆಂಗ್), Embelia Ribes (ವಿದಂಗ), ಅರಿಶಿಣ, ಜೀರಿಗೆ, ಧನಿಯಾ, ಓಂ ಬೀಜ (ಅಜ್ಮೋದ), ಲಾವಂಚ / ಲಾವಂಚ ಬೇರು, ತಿಪ್ಪಲಿ, ಇತ್ಯಾದಿಗಳ ಮಿಶ್ರಣವೇ ಈ ಕಷಾಯ.

ಮತ್ತೆ ಜನಪ್ರಿಯತೆ
ವರ್ಷಗಳಿಂದ, ಈ ಕಷಾಯವನ್ನು – ಕೆಮ್ಮು, ಶೀತ, ಗಂಟಲು ನೋವು ಹಾಗೂ ಇತರ ಉಸಿರಾಟದ ಸಮಸ್ಯೆಗಳನ್ನು ತಡೆಗಟ್ಟಲು ಬಳಸಲಾಗುತ್ತಿತ್ತು. ಕೊವಿಡ್-19 ಮಹಾಮಾರಿ ಬಂದಾಗ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ ಬಳಕೆ ಹೆಚ್ಚಳವಾಯಿತು. ಇದೀಗ ಕಾಫಿ ಚಹಾದ ಬದಲು ಕಷಾಯ ಕುಡಿಯುವವರ ಸಂಖ್ಯೆ ಹೆಚ್ಚುತ್ತಿದೆ.

ಕಷಾಯದ ಲಾಭಗಳು
• ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ,
• ಶಕ್ತಿವರ್ಧನೆ ಮತ್ತು ಪುನಶ್ಚೇತನ
• ಒತ್ತಡ ನಿವಾರಣೆ,
• ಜೀರ್ಣಕ್ರಿಯೆ ಸುಧಾರಣೆ
• ಆ್ಯಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದೆ ,
• ಮನಃಸ್ಥಿತಿ ಉತ್ತಮಪಡಿಸುತ್ತದೆ,
• ಮಿದುಳಿನ ಕಾರ್ಯಕ್ಷಮತೆ ಸುಧಾರಣೆ
• ಉತ್ತಮ ನಿದ್ರೆ,
• ಉರಿಯೂತ ನಿವಾರಕ,
• ಹೃದಯ ಆರೋಗ್ಯಕ್ಕೆ ಉತ್ತಮ
• ಕೆಮ್ಮು ಮತ್ತು ಶೀತದ ಲಕ್ಷಣಗಳನ್ನು ತಗ್ಗಿಸುತ್ತದೆ
• ಗಂಟಲು ನೋವನ್ನು ಶಮನಿಸುತ್ತದೆ
• ಉಸಿರಾಟದ ಆರೋಗ್ಯಕ್ಕೆ ಬೆಂಬಲ ನೀಡುತ್ತದೆ
• ಆಮ್ಲತ್ವ ಇಲ್ಲ
• ಗ್ಯಾಸ್ಟ್ರೈಟಿಸ್ ಮುಕ್ತ
ಮತ್ತು ಇನ್ನೂ ಹಲವಾರು ಪ್ರಯೋಜನಗಳು….

ಏಕೆ ಈ ಕಷಾಯ ಪೌಡರ್ ಆಯ್ಕೆ ಮಾಡಬೇಕು?
ಕಷಾಯದ ಪ್ರಯೋಜನಗಳು ಮತ್ತು ವಿಶಿಷ್ಟ ವೈಶಿಷ್ಟ್ಯಗಳು:

– ತಯಾರಿಸಲು ಸುಲಭ
– ಸಸ್ಯಾಹಾರಿ,
– ಆರೋಗ್ಯಕರ ಪಾನೀಯ
– ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲ್ಪಟ್ಟಿದೆ
– ಸಮಯ ಉಳಿತಾಯ
– ಯಾವುದೇ ಅಡ್ಡಪರಿಣಾಮಗಳಿಲ್ಲ
– ಯಾವುದೇ ರಾಸಾಯನಿಕ ಸಂರಕ್ಷಕಗಳಿಲ್ಲ

ಆಧುನಿಕ ಪರಿಷ್ಕರಣೆ – AAVISHJIA ವತಿಯಿಂದ!
ನಾವು ಈ ಸಂಪ್ರದಾಯಬದ್ಧ ಪಾಕವಿಧಾನವನ್ನು ಇಂದಿನ ತಲೆಮಾರಿಗೆ ಅನುಕೂಲವಾಗುವ ರೀತಿಯಲ್ಲಿ ರೂಪಾಂತರಗೊಳಿಸಿದ್ದೇವೆ. ನಮ್ಮ ಕಷಾಯ ಪೌಡರ್ ಅನ್ನು ಹಾಲಿನ ಬದಲಿಗೆ ಡೈರಿ ಕ್ರೀಮರ್ ಬಳಸಿ ತಯಾರಿಸಲಾಗಿದ್ದು, ಇದು ಆರೋಗ್ಯಕರ ಮತ್ತು ಪರಿಪೂರ್ಣ ಸಸ್ಯಾಹಾರಿಗಳಿಗೆ ಸೂಕ್ತ.

ಇಂದು ನೀವು ಕಷಾಯ ಪ್ರಯತ್ನಿಸಿ ನೋಡಿ!
ಸಾಂಪ್ರದಾಯಿಕ ಪರಿಹಾರದ ಪ್ರಯೋಜನಗಳನ್ನು ಪಡೆಯಲು ಈ ಕಷಾಯ ಪುಡಿಯನ್ನು ಬಳಸಿ. ಈ ಕಷಾಯ ಪುಡಿಯಿಂದ ಕಷಾಯವನ್ನು ತಯಾರಿಸುವುದು ತುಂಬಾ ಸರಳ ಮತ್ತು ಸುಲಭ. ಇದು ಉತ್ತಮ ಆರೋಗ್ಯಕ್ಕೂ ಸಹ ಪರಿಣಾಮಕಾರಿ. ಸಾಂಪ್ರದಾಯಿಕವಾಗಿ, ಕಷಾಯವನ್ನು ನೀರಿನಲ್ಲಿ ಕುದಿಸಿ ನಂತರ ಹಾಲು ಸೇರಿಸುವ ಮೂಲಕ ತಯಾರಿಸಲಾಗುತ್ತದೆ. ಆದರೆ ಈ ಕಷಾಯ ಪುಡಿಗೆ ಹಾಲು ಬೇಡ. ಡೈರಿಯೇತರ ಕ್ರೀಮರ್‌ಗಳನ್ನು ಬಳಸಿರುವುದರಿಂದ ತಯಾರಿಕೆಯು ತುಂಬಾ ಸುಲಭ ಹಾಗೂ ಪೂರ್ಣ ಸಸ್ಯಾಹಾರಿಗಳಿಗೆ (ವೇಗಾನ್) ಇದೊಂದು ಸೂಕ್ತ ಆಯ್ಕೆ.

ಹೇಗೆ ತಯಾರಿಸುವುದು?
ಒಂದು ಲೋಟದಲ್ಲಿ 7 ಗ್ರಾಂನಷ್ಟು ಕಷಾಯ ಪುಡಿಯನ್ನು ತೆಗೆದುಕೊಂಡು 75 ಮಿಲಿ ಬಿಸಿ (ಕುದಿಯುವ) ನೀರು ಸರಿಸಿ ಮಿಶ್ರಣ ಮಾಡಿ. ಈಗ ಅದು ಕುಡಿಯಲು ಸಿದ್ಧ. ಈ ಕಷಾಯವನ್ನು ಒಮ್ಮೆ ನೀವು ಕುಡಿದರೆ ಖಂಡಿತ ನಿಮ್ಮ ಪ್ರೀತಿ ಪಾತ್ರರಿಗೆ ಶಿಫಾರಸು ಮಾಡುವಂತಹ ಆರೋಗ್ಯಕರ ಪೇಯ ಇದು.

ಅಜಿತ್ ಕುಮಾರ್
ನಿರ್ದೇಶಕರು
ಆವಿಶ್ಜಿಯಾ ಪ್ರೈವೆಟ್ ಲಿಮಿಟೆಡ್
ನಂ. 28, 2ನೇ ಮುಖ್ಯರಸ್ತೆ, ಮುನಿಸ್ವಾಮಿ ಲೇಔಟ್,
ವಿದ್ಯಾರಣ್ಯಪುರ, ಬೆಂಗಳೂರು 560097
Ph: 98451 83494
ಮೇಲ್ ಐಡಿ: marketing@aavishjia.com
https://www.aavishjia.com

3-1 ಜಿನ್ಸೆಂಗ್ ಕಾಫಿ ಭಾರತದಲ್ಲಿ ಆವಿಶ್ಜಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಮತ್ತು ಎಲ್ಲಾ ಪ್ರಮುಖ ಇ-ಕಾಮರ್ಸ್ ವೆಬ್ ಪೋರ್ಟಲ್‌ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ಜೊತೆಗೆ www.aavishjia.com ನಲ್ಲಿ ಲಭ್ಯವಿದೆ.

ಸಂಪರ್ಕ/WhatsApp – 63614 12347 / 89719 11440

ವಿತರಣೆ, ಸ್ಟಾಕ್ ಪಾಯಿಂಟ್‌ಗಳು, ಚಿಲ್ಲರೆ ವ್ಯಾಪಾರ ಇತ್ಯಾದಿಗಳಿಗಾಗಿ ಕೂಡ  ಸಂಪರ್ಕಿಸಬಹುದು.

Share this: