Vydyaloka

ಆಹಾರದ ಅಲರ್ಜಿ ಮತ್ತು ಸೋರಿಯಾಸಿಸ್‌ಗೆ ಪರಿಣಾಮಕಾರಿ ಚಿಕಿತ್ಸೆ

ಆಹಾರದ ಅಲರ್ಜಿ ಮತ್ತು ಸೋರಿಯಾಸಿಸ್‌ಗೆ ಪರಿಣಾಮಕಾರಿ ಚಿಕಿತ್ಸೆ. ಆಹಾರ ಸೇವಿಸಿದ ನಂತರ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಆಹಾರದ ಅಲರ್ಜಿ ಎಂದು ಕರೆಯುತ್ತಾರೆ.

“ನನಗೆ ಹಾಲು ಕುಡಿದರೆ ಆಗುವುದಿಲ್ಲ. ನನಗೆ ಚಪಾತಿ ತಿಂದರೆ ಆಗುವುದಿಲ್ಲ. ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ. ಬಾವು ಬರುತ್ತದೆ.” ಹೀಗೆ ಹೇಳುವವರನ್ನು ನೀವು ನೋಡಿರಬಹುದು. ಇದಕ್ಕೆಲ್ಲಾ ಕಾರಣ ಕೆಲವು ಜನರಿಗೆ ಕೆಲವು ಆಹಾರಗಳು ಅವರ ದೇಹ ಪ್ರಕೃತಿಗೆ ಹೊಂದಾಣಿಕೆಯಾಗುವುದಿಲ್ಲ. ಕೆಲವರಿಗೆ ಹಾಲು ಗೋದಿ ಅಥವಾ ಕೆಲವು ಹಣ್ಣುಗಳನ್ನು ಸೇವಿಸಿದಾಗ ತಕ್ಷಣ ಅವರಲ್ಲಿ ಅಲರ್ಜಿಯ ಲಕ್ಷಣಗಳು ಕಂಡುಬರುತ್ತವೆ. ಹೊಂದಾಣಿಕೆಯಾಗದ ಆಹಾರ ಸೇವಿಸಿದಾಗ ಅವರ ಪ್ರತಿರಕ್ಷಣಾ ವ್ಯವಸ್ಥೆಯು ಆಹಾರದಲ್ಲಿನ ಕೆಲವು ಪ್ರೋಟೀನ್‌ಗಳನ್ನು ಹಾನಿಕಾರಕವೆಂದು ತಪ್ಪಾಗಿ ಗುರುತಿಸಿ ಅವುಗಳನ್ನು ಕೊಲ್ಲಲು ಅಥವಾ ದೇಹದಿಂದ ಹೊರಹಾಕಲು ಉರಿಯೂತವನ್ನು ಉಂಟುಮಾಡುವ ಹಿಸ್ಟಮೈನ್‌ನಂತಹ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಶರೀರದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಈ ರೀತಿ ಆಹಾರ ಸೇವಿಸಿದ ನಂತರ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಆಹಾರದ ಅಲರ್ಜಿ ಎಂದು ಕರೆಯುತ್ತಾರೆ.

ಆಹಾರದ ಅಲರ್ಜಿಯ ಲಕ್ಷಣಗಳು

ದೇಹ ಪ್ರಕೃತಿಗೆ ಹೊಂದಾಣಿಕೆ ಆಗದ ಆಹಾರ ಸೇವಿಸಿದಾಗ ಆಹಾರದ ಅಲರ್ಜಿ ಉಂಟಾಗಿ ದೇಹದಲ್ಲಿ ಉರಿ, ಎದೆ ಉರಿ, ಹೊಟ್ಟೆಯಲ್ಲಿ ಉರಿ, ಚರ್ಮದಲ್ಲಿ ಉರಿ, ಅಂಗೈ ಅಂಗಾಲು ಉರಿ, ಕಣ್ಣು ಉರಿ, ಚರ್ಮದಲ್ಲಿ ಕೆಂಪು ಕೆಂಪು ಪಿತ್ತಗಂಧೆ, ಚರ್ಮ ತುರಿಕೆ, ದೃಷ್ಟಿ ದೋಷ, ಅಲ್ಸರ್, ಬಾಯಿ, ಗಂಟಲು ನೋವು ಅಥವಾ ದೇಹದ ಇತರ ಭಾಗಗಳಲ್ಲಿ ಊತ, ಬಾಯಲ್ಲಿ ದುರ್ವಾಸನೆ, ಮಲಬದ್ಧತೆ, ದೇಹ ಬಿಸಿ, ಕರುಳಲ್ಲಿ ಹುಣ್ಣು ಹೀಗೆ ಅನೇಕ ಲಕ್ಷಣಗಳು ಕಂಡುಬರುತ್ತವೆ. ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ.

ಆಹಾರದ ಅಲರ್ಜಿಗೆ ಕಾರಣಗಳೇನು?

ಮನುಷ್ಯನ ಆರೋಗ್ಯ ಪ್ರಮುಖವಾಗಿ ದೇಹ ಪ್ರಕೃತಿ ಮೇಲೆಯೇ ಅವಲಂಬಿತ. ಯಾರೇ ಆಗಿರಲಿ ಅವರ ಆರೋಗ್ಯ ವಾತ, ಪಿತ್ತ, ಕಫ ಎಂಬ ಮೂರು ದೇಹ ಪ್ರಕೃತಿಗಳನ್ನು ಅವಲಂಬಿಸಿರುತ್ತದೆ. ಪಿತ್ತದ ಸಮಸ್ಯೆ ಇರುವವರು ತಮ್ಮ ಆಹಾರ ಕ್ರಮಗಳಲ್ಲಿ ಸ್ಪಲ್ಪ ಬದಲಾವಣೆಗಳನ್ನು ಮಾಡಿಕೊಂಡರೂ ಅಜೀರ್ಣ, ಎದೆ ಮತ್ತು ಗಂಟಲಿನಲ್ಲಿ ಉರಿ ಅನುಭವ, ಚರ್ಮ ತುರಿಕೆ, ತಲೆ ಸುತ್ತು, ಹುಳಿತೇಗು, ವಾಂತಿ ಮುಂತಾದ ವಿವಿಧ ಬಗೆಯ ಸಮಸ್ಯೆಗಳಿಂದ ಬಳಲುತ್ತಾರೆ. ಹಾಲು ಅತ್ಯಂತ ಶ್ರೇಷ್ಠ ಪರಿಪೂರ್ಣ ಆಹಾರವೆಂದು ಹೇಳಲಾಗುತ್ತದೆ. ಆದರೆ, ಕೆಲವರಿಗೆ ಹಾಲಿನಲ್ಲಿರುವ ಲ್ಯಾಕ್ಟೋಸ್‌ನಿಂದ ಅಲರ್ಜಿ ಉಂಟಾಗುತ್ತದೆ. ಅದೇ ರೀತಿ ಕೆಲವರಿಗೆ ಗೋದಿ ಉತ್ಪನ್ನಗಳನ್ನು ಸೇವಿಸಿದಾಗ ಅದರಲ್ಲಿರುವ ಗ್ಲುಟನ್‌ನಿಂದ ಅಲರ್ಜಿ ಉಂಟಾಗುತ್ತದೆ. ಹೀಗಾಗಿ ತಮಗೆ ಯಾವ ಆಹಾರದಿಂದ ಅಲರ್ಜಿ ಉಂಟಾಗುತ್ತದೆ ಎಂಬುದನ್ನು ಅವರವರೇ ಆಹಾರ ಸೇವಿಸಿದ ನಂತರ ಉಂಟಾಗುವ ಲಕ್ಷಣಗಳಿಂದ ಕಂಡುಕೊಂಡು, ಅವುಗಳಿಂದ ದೂರ ಉಳಿಯುವುದು ಉತ್ತಮ.

ಸಾಮಾನ್ಯವಾಗಿ ಯಾವ ಯಾವ ಆಹಾರಗಳಿಂದ ಅಲರ್ಜಿ ಉಂಟಾಗುತ್ತದೆ?

ಸಾಮಾನ್ಯವಾಗಿ ಬೇಕರಿ ಪದಾರ್ಥಗಳು, ಪ್ರೊಸೆಸ್ಡ್‌ ಫುಡ್‌, ಪ್ಯಾಕ್ಡ್‌ ಫುಡ್, ಫಾಸ್ಟ್ ಫುಡ್, ಜಂಕ್ ಫುಡ್, ತಂಪು ಪಾನೀಯಗಳು, ಅತಿಯಾದ ಹುಳಿ, ಉಪ್ಪು, ಖಾರ, ಮಸಾಲೆ, ಹಾಲು, ಹಾಲಿನ ಉತ್ಪನ್ನಗಳು, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಗೋದಿ, ಗೋದಿಯ ಉತ್ಪನ್ನಗಳು, ಮೈದಾ, ಮರದ ಬೀಜಗಳಾದ ಬಾದಾಮಿ, ಗೋಡಂಬಿ, ಪಿಸ್ತಾ, ನೆಲಗಡಲೆ, ಮಾಂಸಹಾರ, ಮೊಟ್ಟೆ, ಅತಿಯಾಗಿ ಹುಳಿ ಇರುವ ಹಣ್ಣುಗಳನ್ನು ಸೇವಿಸಿದಾಗ ಅಲರ್ಜಿ ಉಂಟಾಗುತ್ತದೆ.

ಆಹಾರದ ಅಲರ್ಜಿಗೆ ಉತ್ತಮ ಚಿಕಿತ್ಸೆ

ಸಾಮಾನ್ಯವಾಗಿ ಅಲರ್ಜಿ ಇರುವವರಿಗೆ ಮಲಬದ್ಧತೆ ಇರುತ್ತದೆ. ಈ ಮಲಬದ್ಧತೆಗೆ ಚಿಕಿತ್ಸೆ ಪಡೆಯದೇ ಯಾವುದೇ ಅಲರ್ಜಿ ನಿವಾರಣೆ ಸಾಧ್ಯವಿಲ್ಲ. ಮಲಬದ್ಧತೆಯಿಂದ ಹೊರಬರಲು ಆಹಾರ ಕ್ರಮದ ಜೊತೆಗೆ ಅಲ್ಪ ಪ್ರಮಾಣದ ಪರಿಣಾಮಕಾರಿ ಔಷಧ ಸೇವಿಸಿದಲ್ಲಿ ಕೆಲವೇ ದಿನಗಳಲ್ಲಿ ಅಲರ್ಜಿ ಸಮಸ್ಯೆಯಿಂದ ಸಂಪೂರ್ಣ ಹೊರಬರಲು ಸಾಧ್ಯವಿದೆ.

ಅಲರ್ಜಿಗೆ ಅತ್ಯಂತ ಶ್ರೇಷ್ಠ ಪರಿಣಾಮಕಾರಿ ಔಷಧ Stomach Kare ಮತ್ತು Skin Care!

ನಿಮ್ಮ ಅಲರ್ಜಿ ಸೋರಿಯಾಸಿಸ್ ಸಮಸ್ಯೆ ಯಾವುದೇ ಹಂತದಲ್ಲಿರಲಿ. ಮೇಲಿನ ಆಹಾರ ಪದ್ಧತಿಯೊಂದಿಗೆ ಅಲ್ಪ ಪ್ರಮಾಣದಲ್ಲಿ ಪರಿಣಾಮಕಾರಿ ಔಷದ ಸೇವಿಸಿದಲ್ಲಿ ಕೆಲವೇ ದಿನಗಳಲ್ಲಿ ನಿಮ್ಮ ಅಲರ್ಜಿ ಮತ್ತು ಸೋರಿಯಾಸಿಸ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ನಿಮ್ಮ ಅಲರ್ಜಿ ಮತ್ತು ಸೋರಿಯಾಸಿಸ್ ಸಮಸ್ಯೆಗೆ Stomach Kare ಮತ್ತು Skin Care ಎಂಬ ಔಷಧವು ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರ ಕ್ರಮಬದ್ಧ ಸೇವನೆಯಿಂದ ಕೆಲವೇ ದಿನಗಳಲ್ಲಿ ನಿಮ್ಮ ಅಲರ್ಜಿ ಮತ್ತು ಸೋರಿಯಾಸಿಸ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಮಾತ್ರವಲ್ಲ. ಇತರೆ ಕಾಯಿಲೆಗಳಾದ ಗ್ಯಾಸ್, ಅಸಿಡಿಟಿ, ಮಲಬದ್ಧತೆ, ಅಲ್ಸರ್, ಹೈಬಿಪಿ, ಕೀಲುನೋವು, ಹೃದಯ ರೋಗ, ಇತರೆ ಚರ್ಮರೋಗ, ಕಿಡ್ನಿ ಲಿವರ್ ಕಾಯಿಲೆಗಳಲ್ಲೂ ಈ ಔಷಧ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಔಷಧವನ್ನು ಭೂಲೋಕದ ಸಂಜೀವಿನಿ ಎಂದೇ ಹೇಳಬಹುದು.

ಕ್ಯಾಶ್ ಆನ್ ಡೆಲಿವರಿ ಲಭ್ಯವಿದೆ.
9916022679 (ಸೂರ್ಯಕಾಂತ ಸಜ್ಜನ್)

Share this: