Vydyaloka

ವ್ರೋವಾ-ಸೆರಾ ಸಾಕ್ಸ್–ಪಾದಗಳಿಗೆ ಸುಖಕರ, ಆರೋಗ್ಯಕ್ಕೆ ಹಿತಕರ

ವ್ರೋವಾ ಸೆರಾ ಸಾಕ್ಸ್ ಗಳನ್ನು ನಿರಂತರ ಬಳಕೆಗಾಗಿ ಒಂದು ಚಿಕಿತ್ಸಕ ಉತ್ಪನ್ನವನ್ನಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕಾಲು ಮತ್ತು ಪಾದಗಳ ರಕ್ತನಾಳಗಳಲ್ಲಿ ತೊಂದರೆ ಇರುವವರಿಗೆ ಇವು ಅತ್ಯಂತ ಸೂಕ್ತ ಮತ್ತು ಆರಾಮದಾಯಕವಾಗಿರುತ್ತದೆ. ಆಯಾಸಗೊಂಡ ಕಾಲುಗಳು ಮತ್ತು ದ್ರವ ಶೇಖರಣೆಗೊಳ್ಳುವ ಪಾದಗಳು ಹಾಗೂ ಯಾವುದೇ ರೋಗ ಇರುವ ಜನರಿಗೆ, ಅಷ್ಟೇ ಅಲ್ಲದೇ ಉತ್ತಮ ಆರೋಗ್ಯ ಮತ್ತು ಸೌಖ್ಯತೆ ನಿರ್ವಹಣೆ ಮಾಡಲು ಬಯಸುವ ಮಂದಿಗೆ ವ್ರೋವಾ ಸೆರಾ ಸಾಕ್ಸ್ ಅತ್ಯಂತ ಉಪಯುಕ್ತ ಸಾಕ್ಸ್ ಗಳು. ಇವು ಆರೋಗ್ಯ ಮತ್ತು ಆರಾಮಕ್ಕಾಗಿ ಚಿಕಿತ್ಸಕ ಗುಣಗಳನ್ನು ಹೊಂದಿರುವ ಬಯೋ-ಸೆರಾಮಿಕ್ ಕಾಲ್ಚೀಲಗಳು ಎಂದು ದೃಢಪಟ್ಟಿದೆ.

 ಇದು ಜೈವಿಕ ಅಂಶಗಳನ್ನು ಹೊಂದಿದ್ದು ಪಾದ 400 ಬಿಂದುಗಳಲ್ಲಿ ಮರ್ದನ (ಮಸಾಜ್) ಮಾಡಿದ ಅನುಭವ ನೀಡುತ್ತದೆ. ಅಲ್ಲದೇ ಸಮುದ್ರದ ದಂಡೆಯ ಮೇಲೆ ಬಿಸಿ ಮರಳಿನ ಮೇಲೆ ನಡೆಯುವಾಗ ಉಂಟಾಗುವ ಅನುಭವದ ಪರಿಕಲ್ಪನೆಯೊಂಧಿಗೆ ಸಾಕ್ಸ್ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕಡಲಕಿನಾರೆಯ ಮರಳಿನ ಮೇಲೆ ನಡೆಯುವುದರಿಂದ  ಪಾದಗಳು ಮತ್ತು ಕಾಲುಗಳಿಗೆ ಸ್ವಾಭಾವಿಕ ವ್ಯಾಯಾಮ ನೀಡುತ್ತದೆ. ಇದನ್ನು ಸಂಪ್ರದಾಯಿಕ ಚಿಕಿತ್ಸೆಯನ್ನಾಗಿ ನುರಿತ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಇದೇ ವಿಧಾನವನ್ನು ಉಪಯೋಗಿಸಿ ವ್ರೋವಾ ಸೆರಾ ಕಾಲುಚೀಲಗಳ ತಯಾರಿಕೆಗಾಗಿ ಬಳಸಲಾಗಿದೆ.

ವ್ರೋವಾ ಸೆರಾ ಸಾಕ್ಸ್ ಪಾದವನ್ನು ಬೆಚ್ಚಗಿಡುತ್ತದೆ ಹಾಗೂ ಇದನ್ನು ಧರಿಸಿ ರಸ್ತೆಯಲ್ಲಿ ನಡೆಯಲು, ಕೆಲಸಗಳನ್ನು ಮಾಡಲು ಅಥವಾ ಇತರ ಯಾವುದೇ ದೈಹಿಕ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಇದು ಪಾದಕ್ಕೆ ಸುಖಕರ ಮತ್ತು ಆರೋಗ್ಯಕ್ಕೆ ಹಿತಕರ. ಜೈವಿಕ ಸೆರಾಮಿಕ್‍ಸಂಯೋಜನೆಯು ಪಾದಗಳಲ್ಲಿ ಬೆವರು ಮತ್ತು ದುರ್ಗಂಧವನ್ನು ಸಹ ತಡೆಗಟ್ಟುತ್ತದೆ. ಇದು ಸಾಗರ ತೀರದ ಮರಳಿನ ಮೇಲಿನ ಮರಳಿನ ಮೇಲೆ ನಡೆದ ಅನುಭವ ನೀಡುತ್ತದೆ. ಇದು ಬಿಳಿ, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಎಲ್ಲ ಅಳತೆಗಳಲ್ಲಿ ಲಭ್ಯ.

ಬಯೋ-ಸೆರಾಮಿಕ್ ವಿಕಿರಣವು ಫಾರ್‍ಇನ್‍ಪ್ರಾರೆಡ್ (ಎಫ್‍ಐಆರ್) ಕಿರಣವನ್ನು ಹೊರಹೊಮ್ಮಿಸುತ್ತವೆ ಹಾಗೂ ದೇಹದ ಉಷ್ಣಾಂಶ ಹೆಚ್ಚಾಗುವುದನ್ನು ತಡೆಗಟ್ಟುತ್ತದೆ. ಇದು ರಕ್ತ ಪರಿಚಲನೆ ಮತ್ತು ಕೋಶಗಳ ಚಯಾಪಚಯಾ ಕ್ರಿಯೆಗೆ ಸಹಾಯ ಮಾಡುತ್ತದೆ. ಎಫ್‍ಐಆರ್ ಚರ್ಮದ ಮೂಲಕ ಪಾದದ ಒಳಭಾಗವನ್ನು ಪ್ರವೇಶಿಸಿ ಸಮನಾಂತರ ರಕ್ತ ನಾಳಗಳ ಹಿಗ್ಗುವಿಕೆ ನೆರವಾಗುತ್ತದೆ .ಇದರಿಂದ ರಕ್ತ ಪರಿಚಲನೆ ಕ್ರಮಬದ್ಧವಾಗಿ ಸುಧಾರಣೆಯಾಗಲು ಸಹಕಾರಿಯಾಗುತ್ತದೆ.

ವ್ರೋವಾ ಸೆರಾ ಸಾಕ್ಸ್ಗಳ ಪ್ರಯೋಜನಗಳು ಮತ್ತು ಅನುಕೂಲಗಳು

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ :
ವ್ರೋವಾ ಫೆಸೆಟ್ಸ್
ನಂ. 1723 ಡಿ, ನಂ.2 ಕೆ.ಬಿ. ಕಾಂಪ್ಲೆಕ್ಸ್, 1ನೇ ಮಹಡಿ, 2ನೇ ಹಂತ,
2ನೇ ಬ್ಲಾಕ್, ಎಂ.ಕೆ.ಕೆ.ರಸ್ತೆ, ರಾಜಾಜಿನಗರ,
ಬೆಂಗಳೂರು-560 010
ದೂರವಾಣಿ : +91 80 40918181 / +91 98 45628135
Email: vrovafacets@gmail.com
www.vrovafacets.com

Share this: