Vydyaloka

ನಗು ಆರೋಗ್ಯಕ್ಕೆ ದಿವ್ಯೌಷಧ

ನಗಿರಿ ನಗಿಸಿರಿ…

ಪೇಶಂಟ್: ಸರ, ಚೀಟ್ಯಾಗ ಹಿಂದ ಬರದ ಗುಳಿಗಿ ಎಲ್ಯೂ ಸಿಗವಲ್ವರಿ….
ಆoಛಿ : .. ಅದ ಪೆನ್ ಬರೀವಲ್ದಂತ ಗೀಚಿದ್ದೊ ಮಾರಾಯಾ…

ಡಾಕ್ಟರ್ : ದಿನಾ exercise ಮಾಡಬೇಕು?
ಗುಂಡ : ದಿನಾ ಜಿooಣbಚಿಟಟ, ಣeಟಿಟಿis, ಛಿಡಿiಛಿಞeಣ ಆಡತೀನಿ ಸರ್
ಡಾಕ್ಟರ್ : ಉooಜ, ಎಲ್ಲಿ ಆಡತೀರಾ?
ಗುಂಡ : ಒobiಟeನಲ್ಲಿ……….

ಹುಚ್ಚರ ಆಸ್ಪತ್ರೆಯಲ್ಲಿ
ಡಾಕ್ಟರ್ : ಏನಿದು?
ರೋಗಿ : ನಾನು ಬರೆದ ಕಥೆ. 500 ಪುಠ ಇದೆ.
ಡಾಕ್ಟರ್ : ಏನು ಬರೆದಿರುವೆ.
ರೋಗಿ : ಮೊದಲನೆಯ. ಪುಟದಲ್ಲಿ ರಾಜನು ಕುದುರೆ ಏರಿ ಕಾಡಿಗೆ ಹೊರಟನು ಎಂದು ಬರೆದಿರುವೆ.
ಕೊನೆಯ ಪುಟದಲ್ಲಿ ರಾಜನು ಕಾಡು ತಲುಪಿದನು ಎಂದು ಬರೆದಿರುವೆ.
ಡಾಕ್ಟರ್ : ಉಳಿದ 498 ಪುಟಗಳಲ್ಲಿ ಏನಿದೆ?
ರೋಗಿ: ಟಕ್ ಟಕ್ ಟಕ್ ಟಕ್ಟಕ್ ಟಕ್ ಟಕ್ಟಕ್ ಟಕ್ ಟಕ್ ಟಕ್ಟಕ್ ಟಕ್ ಟಕ್ಟಕ್ ಟಕ್ ಟಕ್ ಟಕ್ಟಕ್ ಟಕ್
ಡಾಕ್ಟರ್ : ಮೂರ್ಖಾ ಇದನ್ನು ಯಾರು ಓದುತ್ತಾರೆ?
ರೋಗಿ : ವಾಟ್ಸಪ್ನಲ್ಲಿ ಹಾಕುತ್ತೇನೆ.
ಈಗ ಓದುತ್ತಾ ಇದ್ದಾರಲ್ಲ ಅಂತಹ ಮೂರ್ಖರು ಎಲ್ಲರೂ ಓದುತ್ತಾರೆ.

ದೇವರಿಗೆ ಮತ್ತು ವೈದ್ಯರಿಗೆ ಕೋಪ ಬರುವಂತೆ ವರ್ತಿಸಬಾರದು.
ದೇವರಿಗೆ ಕೋಪ ಬಂದ್ರೆ ವೈದ್ಯರಲ್ಲಿಗೆ ಕಳಿಸ್ತಾನೆ.
ವೈದ್ಯರಿಗೆ ಕೋಪ ಬಂದ್ರೆ ದೇವರಲ್ಲಿಗೆ ಕಳಿಸ್ತಾರೆ.

ಮೆಣಸಿನಕಾಯಿ ಬಸ್ಯಾ ತನ್ನ ಚೀನಿ ಗೆಳೆಯನನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ,
ಆಗ ಗೆಳೆಯ ಹೇಳಿದ : ರಿhiಟಿg ರಿhಚಿಟಿg ರಿo ರಿhಚಿ
ಇಷ್ಟು ಹೇಳಿ ಸತ್ತು ಹೋದ.
ಮೆಣಸಿನಕಾಯಿ ಬಸ್ಯಾ ಅದರ ಅರ್ಥ ತಿಳಿಯಲು ಚೀನಿ ಲೈಬ್ರರಿಗೆ ಹೋದ, ಅದರ ಅರ್ಥ ಹೀಗಿತ್ತು…
.
.
.
.
.
.
`ಬೋಸುಡಿಕೆ, oxಥಿgeಟಿ ಪೈಪ್ ಮ್ಯಾಲಿಂದ್ ಕಾಲು ತೆಗಿ’

Share this: