Vydyaloka

ಕೆಫೆ ವೆಂಡಿಂಗ್ ಯಂತ್ರ

ಕೆಫೆ ವೆಂಡಿಂಗ್ ಯಂತ್ರ – ಗ್ಯಾಸ್ ಕೊರತೆ, ಹೆಚ್ಚಿನ ವೆಚ್ಚಗಳು, ಮತ್ತು ಪಾನೀಯದ ಗುಣಮಟ್ಟದ ಅಸ್ಥಿರತೆಯಿಂದ ಬೇಸತ್ತಿದ್ದೀರಾ? ಇನ್ನು ಮುಂದೆ ಚಿಂತಿಸಬೇಕಾಗಿಲ್ಲ! ನಮ್ಮ ಕೆಫೆ ವೆಂಡಿಂಗ್ ಯಂತ್ರವು ಸಣ್ಣ ಹೋಟೆಲ್‌ಗಳು, ರೆಸ್ಟೋರಂಟ್‌ಗಳು, ಫುಡ್ ಜಾಯಿಂಟ್‌ಗಳು, ಕಾಫಿ/ಟೀ ಅಂಗಡಿಗಳು, ಕ್ಲಬ್‌ಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಇನ್ನೂ ಅನೇಕ ಕಡೆಗಳಿಗೆ ಸೂಕ್ತವಾಗಿದೆ.

ನಮ್ಮ ವೆಂಡಿಂಗ್ ಮೆಷಿನ್ – ಈ ಪಾನೀಯಗಳನ್ನು ತಯಾರಿಸಲು ಸಹಾಯ ಮಾಡುತ್ತದೆ.
• ಆಲ್-ಇನ್-ಒನ್ ಕಾಫಿ: ಹಾಲು ಅಥವಾ ಸಕ್ಕರೆ ಬಳಸದೇ, ಸಮೃದ್ಧ, ನಯವಾದ ಮತ್ತು ರುಚಿಕರವಾದ ಕಾಫಿಯನ್ನು ತಯಾರಿಸಲು ಇದು ಸಹಾಯಕ. ಇದರಲ್ಲಿ ತಯಾರಿಸಿದ ಕಾಫಿ – ತುಂಬಾ ರುಚಿಕರವಾದ ಕಾಫಿಯಾಗಿದ್ದು ಉತ್ತಮ ಆರೋಗ್ಯಕ್ಕೂ ಪೂರಕ.
• ಅಶ್ವಗಂಧ ಟೀ: ಕ್ಷಣಗಳಲ್ಲಿ ತಯಾರಾಗುವ ಆರೋಗ್ಯಕರ ಅಶ್ವಗಂಧ ಟೀ ತಯಾರಿಸಬಹುದು.
• ಸ್ಪೈಸ್ ಸ್ಪಾರ್ಕ್: ದಿನವಿಡೀ ಚೈತನ್ಯ ನೀಡುವ ವಿಶಿಷ್ಟ ಮಸಾಲೆಗಳ ಟೀ ತಯಾರಿಸಬಹುದು.
• ಎನರ್ಜಿ ಬೂಸ್ಟರ್: ನಿಮ್ಮ ಶಕ್ತಿಯನ್ನು ಹೆಚ್ಚಿಸುವ ಆರೋಗ್ಯಕರ ಮತ್ತು ತಾಜಾ ಪಾನೀಯ.
ಜೊತೆಗೆ ಮಸಾಲಾ ಚಾಯಿ, ಲೆಮನ್ ಟೀ, ಶುಗರ್‌ಲೆಸ್ ಜಿನ್ಸೆಂಗ್ ಕಾಫಿ, ಫಿಲ್ಟರ್ ಕಾಫಿ ಮತ್ತು ಇನ್ನೂ ಅನೇಕ ಪಾನೀಯಗಳು ಲಭ್ಯವಿದೆ.

ಈ ಕೆಫೆ ವೆಂಡಿಂಗ್ ಯಂತ್ರದ ಪ್ರಯೋಜನಗಳು
• ಗ್ಯಾಸ್ ಅಗತ್ಯವಿಲ್ಲ: ವಿದ್ಯುತ್‌ನಲ್ಲಿ ಕಾರ್ಯನಿರ್ವಹಿಸುವುದರಿಂದ ಗ್ಯಾಸ್ ಸಿಲಿಂಡರ್ ನ ಅಗತ್ಯ ಬರುವುದಿಲ್ಲ
• ಬಳಕೆ ಸುಲಭ: ಒಂದು ಬಟನ್ ಒತ್ತುವುದರಿಂದ ನಿಮ್ಮ ಪಾನೀಯ ಸಿದ್ಧ
• ಸ್ಥಿರ ಗುಣಮಟ್ಟ: ಪ್ರತೀ ಬಾರಿ ರುಚಿ ಕೆಡದೇ, ಗುಣಮಟ್ಟ ವನ್ನು ಕಾಪಾಡಿಕೊಳ್ಳುತ್ತದೆ
• ಕಡಿಮೆ ಜಾಗ: ಸಣ್ಣ ಜಾಗದಲ್ಲೂ ಸುಲಭವಾಗಿ ಅಳವಡಿಸಬಹುದು
• ಖರ್ಚು ಕಡಿಮೆ: ಟೀ ತಯಾರಿಸಲು ಯಾರನ್ನೂ ನೇಮಿಸುವ ಅಗತ್ಯವಿಲ್ಲ, ವೆಂಡಿಂಗ್ ಮೆಷಿನ್‌ನಿಂದ ಟೀ ವ್ಯರ್ಥವಾಗುವುದಿಲ್ಲ, ಕಳ್ಳತನದ ಭಯವೂ ಇರುವುದಿಲ್ಲ.

ಹೇಗೆ ಕೆಲಸ ಮಾಡುತ್ತದೆ
• ಲಭ್ಯವಿರುವ ಆಯ್ಕೆಗಳಲ್ಲಿ ನಿಮ್ಮ ಪಾನೀಯವನ್ನು ಆಯ್ಕೆಮಾಡಿ (ಕಾಫಿ, ಟೀ, ಸ್ಪೈಸ್ ಸ್ಪಾರ್ಕ್, ಪ್ರೋಟೀನ್ ಇತ್ಯಾದಿ)
• ಬಟನ್ ಒತ್ತಿ – ಕೆಲವೇ ಕ್ಷಣಗಳಲ್ಲಿ ಪಾನೀಯ ಸಿದ್ಧವಾಗುತ್ತದೆ
• ಪ್ರತೀ ಬಾರಿ ಪರಿಪೂರ್ಣವಾಗಿ ತಯಾರಾದ ಪಾನೀಯವನ್ನು ಸವಿಯಬಹುದು

ಯಾರಿಗೆ ಸೂಕ್ತ
• ಸಣ್ಣ ರೆಸ್ಟೋರಂಟ್‌ಗಳು ಮತ್ತು ಹೋಟೆಲ್‌ಗಳು
• ಫುಡ್ ಜಾಯಿಂಟ್‌ಗಳು ಮತ್ತು ಕಾಫಿ/ಟೀ ಅಂಗಡಿಗಳು
• ಕ್ಲಬ್‌ಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು
• ಜಿಮ್‌ಗಳು ಮತ್ತು ಫಿಟ್ನೆಸ್ ಸೆಂಟರ್‌ಗಳು
• ಕಚೇರಿಗಳು ಮತ್ತು ಕೆಲಸದ ಸ್ಥಳಗಳು ಮತ್ತು ಇನ್ನೂ ಅನೇಕ ಜಾಗಗಳಲ್ಲಿ ಬಳಸಬಹುದು

ಈ ಕೆಫೆ ವೆಂಡಿಂಗ್ ಮೆಷಿನ್‌ನೊಂದಿಗೆ ನಿಮ್ಮ ಪಾನೀಯ ಸೇವಾ ಕೇಂದ್ರವನ್ನು ಅಪ್‌ಗ್ರೇಡ್ ಮಾಡಿ. ಅನುಕೂಲತೆ, ಗುಣಮಟ್ಟ ಮತ್ತು ಕಡಿಮೆ ವೆಚ್ಚದ ಲಾಭವನ್ನು ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ!

ಪಾನೀಯ ಸೇವಾ ಕೇಂದ್ರದ ಭವಿಷ್ಯವು – ಈ ಕೆಫೆ ವೆಂಡಿಂಗ್ ಮೆಷಿನ್‌ ನಲ್ಲಿದೆ:
ಈ ಕೆಫೆ ವೆಂಡಿಂಗ್ ಮೆಷಿನ್ ಅನ್ನು ಬಳಸಿ, ಅದರ ನವೀನತೆಯ ಪ್ರಯೋಜನಗಳನ್ನು ಪಡೆದುಕೊಳ್ಳಿ. ನಮ್ಮ ಆಲ್-ಇನ್-ಒನ್ ಪಾನೀಯಗಳು ಮತ್ತು ಬಳಸಲು ಸುಲಭವಾದ ಯಂತ್ರದಿಂದ, ನಿಮ್ಮ ಗ್ರಾಹಕರಿಗೆ ಅನನ್ಯ ಹಾಗೂ ತೃಪ್ತಿಕರ ಅನುಭವವನ್ನು ನೀಡಲು ಸಾಧ್ಯ.

ಮುಖ್ಯ ವೈಶಿಷ್ಟ್ಯಗಳು
• ಸಣ್ಣ ಗಾತ್ರದ ವಿನ್ಯಾಸ: ಸಣ್ಣ ಜಾಗಕ್ಕೂ ಸೂಕ್ತ
• ಸಹಜ ಬಳಕೆ ವಿನ್ಯಾಸ: ಅನುಕೂಲಕರ ಹಾಗೂ ಸುಗಮ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ.
• ಉನ್ನತ ಗುಣಮಟ್ಟದ ಪಾನೀಯಗಳು: ಪ್ರತಿಬಾರಿಯೂ ಅದೇ ಉತ್ತಮ ರುಚಿ ಮತ್ತು ಗುಣಮಟ್ಟ.
• ಸುಲಭ ನಿರ್ವಹಣೆ: ಸ್ವಚ್ಛತೆ ಮತ್ತು ಪಾಲನೆಗೆ ಕಡಿಮೆ ಶ್ರಮ ಸಾಕು

ನಮ್ಮ ಕೆಫೆ ವೆಂಡಿಂಗ್ ಮೆಷಿನ್ ಬಗ್ಗೆ ಮತ್ತು ಅದು ನಿಮ್ಮ ವ್ಯವಹಾರವನ್ನು ಹೇಗೆ ಪರಿವರ್ತಿಸುತ್ತದೆ ಅಥವಾ ಕಾರ್ಪೊರೇಟ್‌ಗಳು / ಕಂಪನಿಗಳು (ಸಮಯ, ಹಣವನ್ನು ಉಳಿಸಿ ) ಹೇಗೆ ಕಮ್ಮಿ ಸಮಯದಲ್ಲಿ ಉದ್ಯೋಗಿಗಳಿಗೆ ಅತ್ಯುತ್ತಮವಾದದ್ದನ್ನು ನೀಡಬಹುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇಂದೇ ನಮ್ಮನ್ನು ಸಂಪರ್ಕಿಸಿ. Aavishjia address

ಅಜಿತ್ ಕುಮಾರ್
ನಿರ್ದೇಶಕರು
ಆವಿಶ್ಜಿಯಾ ಪ್ರೈವೆಟ್ ಲಿಮಿಟೆಡ್
ನಂ. 28, 2ನೇ ಮುಖ್ಯರಸ್ತೆ, ಮುನಿಸ್ವಾಮಿ ಲೇಔಟ್,
ವಿದ್ಯಾರಣ್ಯಪುರ, ಬೆಂಗಳೂರು 560097
Ph: 98451 83494
ಮೇಲ್ ಐಡಿ: marketing@aavishjia.com
https://www.aavishjia.com

3-1 ಜಿನ್ಸೆಂಗ್ ಕಾಫಿ ಭಾರತದಲ್ಲಿ ಆವಿಶ್ಜಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಮತ್ತು ಎಲ್ಲಾ ಪ್ರಮುಖ ಇ-ಕಾಮರ್ಸ್ ವೆಬ್ ಪೋರ್ಟಲ್‌ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ಜೊತೆಗೆ www.aavishjia.com ನಲ್ಲಿ ಲಭ್ಯವಿದೆ.

ಸಂಪರ್ಕ/WhatsApp – 63614 12347 / 89719 11440

ವಿತರಣೆ, ಸ್ಟಾಕ್ ಪಾಯಿಂಟ್‌ಗಳು, ಚಿಲ್ಲರೆ ವ್ಯಾಪಾರ ಇತ್ಯಾದಿಗಳಿಗಾಗಿ ಕೂಡ  ಸಂಪರ್ಕಿಸಬಹುದು.

 

Share this: