Vydyaloka

ಸುಮೇರು ತೆಂಗಿನ ತುರಿ ಕರ್ಜಿಕಾಯಿ (ಗುಜಿಯಾ)

ಯುಗಾದಿ ಹಬ್ಬ ಬರುತ್ತಿದೆ. ಈ ಹಬ್ಬದಲ್ಲಿ ಸಿಹಿ ಮತ್ತು ಖಾರ ತಿನಿಸುಗಳಿಗೆ ಹೆಚ್ಚಿನ ಆದ್ಯತೆ. ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿಯೇ ಯಾವುದಾದರೊಂದು ತಿನಿಸುಗಳನ್ನು ಮಾಡಿ ಸವಿಯುವ ಮಜಾನೇ ಬೇರೆ. ಪಾಯಸ, ಚಿತ್ರಾನ್ನ, ಪುಳಿಯೋಗರೆ ಜತೆಗೆ ಕರ್ಜಿಕಾಯಿ (ಗುಜಿಯಾ) ಇದ್ದರೆ ಹಬ್ಬದ ಊಟಕ್ಕೆಇನ್ನಷ್ಟು ಮಜಾ ಇರುತ್ತದೆ.

ಹಾಗಾದರೆ (ಗುಜಿಯಾ)ಕರ್ಜಿಕಾಯಿಯನ್ನು ಮಾಡುವುದಾದರೂ ಹೇಗೆ? ಎಂದು ಯೋಚಿಸುತ್ತಿದ್ದೀರಾ ಹಾಗಾದರೆ ಇಲ್ಲಿದೆ ಸುಮೇರು ಮುಖ್ಯಸ್ಥ ಚೆಫ್ ಇಂದ್ರಜಿತ್ ಸಿಂಗ್, ಚೀಫ್ ಇನ್ಚಾರ್ಜ್ ಇನ್ನೋವೇಶನ್ಸ್, ಇನ್ನೋವೇಟಿವ್ ಫುಡ್ಸ್ ಲಿ. ಸುಮೇರು ಬ್ರಾಂಡ್ ರ ಹೊಸ ರುಚಿ- ಪಾಕ ವಿಧಾನ.

ಸುಮೇರು ಗೋಡಂಬಿ ಬಾದಾಮಿ ತೆಂಗಿನ ತುರಿ ಕರ್ಜಿಕಾಯಿ (ಗುಜಿಯಾ)
ಪದಾರ್ಥಗಳು: ಮೈದಾ    –      250 ಗ್ರಾಂ
ಸುಮೇರು ತಾಜಾ ತುರಿದ ತೆಂಗಿನಕಾಯಿ   – 1 ಕಪ್
ತುಪ್ಪ     –  4 ಟೀಸ್ಪೂನ್
ಕೆಂಪು ಒಣದ್ರಾಕ್ಷಿ (ಸ್ಥೂಲವಾಗಿ ಕತ್ತರಿಸಿದ)   –  25 ಗ್ರಾಂ
ಗೋಡಂಬಿ (ಹುರಿದು ಪುಡಿಮಾಡಿದ)     –   25 ಗ್ರಾಂ
ಬಾದಾಮಿ (ಹುರಿದು ಪುಡಿಮಾಡಿದ)   –  25 ಗ್ರಾಂ
ಏಲಕ್ಕಿ ಪುಡಿ –    1 ಚಿಟಿಕೆ
ಸಕ್ಕರೆ    –  220 ಗ್ರಾಂ
ನೀರು  –   50 ಮಿಲಿ
ಎಣ್ಣೆ ಅಥವಾ ತುಪ್ಪ –  (ಕರಿಯಲು ಉಪಯೋಗಿಸಬಹುದಾದ ಖಾದ್ಯ)


ಸಿದ್ಧಪಡಿಸುವ ವಿಧಾನ:
 

ಈ ರುಚಿಯಾದ ಸುಮೇರು ಕರ್ಜಿಕಾಯಿಗಳನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಸ್ವಾದಿಸಿ ಆನಂದಿಸಿ. ಕರ್ಜಿಕಾಯಿಗಳನ್ನು  15 ರಿಂದ 20 ದಿನಗಳವರೆಗೆ ಗಾಳಿಯ ಬಿಗಿಯಾದ ಡಬ್ಬಿಗಳಲ್ಲಿ ಸಂಗ್ರಹಿಸಿಡಬಹುದು.

ಲೇಖಕರು: ಸುಮೇರು ಮುಖ್ಯಸ್ಥ ಚೆಫ್ ಇಂದ್ರಜಿತ್ ಸಿಂಗ್,
ಚೀಫ್ ಇನ್ಚಾರ್ಜ್ ಇನ್ನೋವೇಶನ್ಸ್, ಇನ್ನೋವೇಟಿವ್ ಫುಡ್ಸ್ ಲಿ. ಸುಮೇರು ಬ್ರಾಂಡ್

Share this: