Vydyaloka

ವೈದ್ಯರ ಹಾಗೂ ರೋಗಿಯ ನಡುವೆ ಸಂಘರ್ಷ ಏಕೆ? – ಡಾ. ತೇಜಸ್ವಿ

ವೈದ್ಯರ ಹಾಗೂ ರೋಗಿಯ ನಡುವೆ ಸಂಘರ್ಷ ಏಕೆ? ಇತ್ತೀಚೆಗೆ ವೈದ್ಯರ ಹಾಗೂ ರೋಗಿಗಳ ನಡುವೆ ಸಂಘರ್ಷವಾಗುತ್ತಿರುವುದು ಆಗಾಗ ವರದಿಯಾಗುತ್ತಿದೆ. ಈ ರೀತಿ ಪ್ರಕರಣಗಳು ಈಗ ಹೆಚ್ಚಾಗಲು ಕಾರಣವೇನು ಎಂಬ ಬಗ್ಗೆ ಮಾತನಾಡಿದ್ದಾರೆ ವಿದ್ಯಾರಣ್ಯಪುರದ ಸುರಭಿ ಹೋಮಿಯೋ ಕ್ಲಿನಿಕ್ ಹೋಮಿಯೋಪತಿ ವೈದ್ಯರಾಗಿರುವ ಡಾ. ಕೆ.ಪಿ. ತೇಜಸ್ವಿ.

ವೈದ್ಯರ ಸಂಪರ್ಕ ವಿಳಾಸ: ಸುರಭಿ ಹೋಮಿಯೋ ಕ್ಲಿನಿಕ್ #823, 6ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, 4ನೇ ಹಂತ, (ಸಾಯಿಬಾಬಾ ಮಂದಿರ ರಸ್ತೆ) ಬಿಇಎಲ್ ಬಡಾವಣೆ, ವಿದ್ಯಾರಣ್ಯಪುರ, ಬೆಂಗಳೂರು- 560097 ಮೊಬೈಲ್: 97311 33819

Share this: