ವಿಶ್ವ ಹೃದಯ ದಿನ ಸಂದರ್ಭದಲ್ಲಿ ಹೃದಯದ ಪ್ರಾಮುಖ್ಯತೆ- ಡಾ. ಮಹಾಂತೇಶ ಚರಂತಿಮಠ್
HeAltHvsnA
ವಿಶ್ವ ಹೃದಯ ದಿನ, ಸೆಪ್ಟೆಂಬರ್ 29ರ ಸಂದರ್ಭದಲ್ಲಿ ಹೃದಯದ ಆರೈಕೆ ಹೇಗೆ? ಕೊರೋನಾ ಬಾಧಿಸಿರುವುದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂದು ಮಾಹಿತಿ ನೀಡಿದ್ದಾರೆ ತಥಾಗತ್ ಹೃದಯ ಆಸ್ಪತ್ರೆಯ ವೈದ್ಯರೂ, ಹಿರಿಯ ಹೃದ್ರೋಗ ತಜ್ಞರೂ ಆಗಿರುವಂತಹ ಡಾ. ಮಹಾಂತೇಶ ಚರಂತಿಮಠ್.