Vydyaloka

ಪ್ರತಿಯೊಬ್ಬರಿಗೂ ಉಪಯುಕ್ತ ಯೋಗಾಸನಗಳು

ನಾಲ್ಕು ಅತಿ ಉಪಯುಕ್ತ ಯೋಗಾಸನಗಳು

ಪ್ರತಿಯೊಬ್ಬರಿಗೂ ಉಪಯುಕ್ತ ಯೋಗಾಸನಗಳು,  ಅತೀ ಅವಶ್ಯವಿರುವಂತಹ ನಾಲ್ಕು ಯೋಗ ಆಸನಗಳನ್ನು ಮಾಡುವ ವಿಧಾನವನ್ನು ತೋರಿಸಿಕೊಟ್ಟಿದ್ದಾರೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಯೋಗಾಭ್ಯಾಸಿಗಳು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:98803 86687

Share this: