Health Vision

ಅಂಡಾಶಯದ ನೀರ್ಗುಳ್ಳೆಗಳು (ಪಿ ಸಿ ಓ ಡಿ)

ಸುಮ ಇಪ್ಪತ್ತರ ಸುಂದರ ಹುಡುಗಿ, ಸದಾ ಹಸನ್ಮುಖಿಯಾಗಿ ಸ್ಪೂರ್ತಿಯ ಸೆಲೆಯಂತಿದ್ದಳು, ಇಂಜಿನಿಯರಿಂಗ್ ಓದುತ್ತಿರುವ ಅವಳಿಗೆ, ಸುಮಾರು ಆರು ತಿಂಗಳಿಂದ  ಅವಳ ಸುಂದರ ಮುಖದಲ್ಲಿ ಮೊಡವೆಗಳು ಶುರುವಾದವು, ಮೊದಲು ಚಿಕ್ಕ ಗಾತ್ರದಲ್ಲಿ ಬರುತ್ತಿದ್ದ  ಮೊಡವೆಗಳು, ನಂತರ ದೊಡ್ಡ ಗಾತ್ರದವು ಉಂಟಾಗಿ ಮುಖ ಅಂದಗೆಡತೊಡಗಿತು, ಇದರ ಜೊತೆಯೇ ಮಾಸಿಕ ಋತುಚಕ್ರದಲ್ಲಿ ವ್ಯತ್ಯಯವುಂಟಾಯಿತು, ದೇಹದ ತೂಕ ಹೆಚ್ಚಾಯಿತು, ಮುಖದ  ಗಲ್ಲ, ಗದ್ದ ಇತರೆಡೆ ಪುರುಷರ ತರಹ ಕೂದಲು ಬೆಳೆಯಲು ಶುರುವಾಯಿತು, ಅವಳು ವಾರಕ್ಕೊಮ್ಮೆ ಥ್ರೆಡ್ಡಿಂಗ್ ಮಾಡಿಸಬೇಕಾದ ಪರಿಸ್ಥಿತಿ ಉಂಟಾಯ್ತು. ಆಗಲೇ ಸುಮ ತನ್ನ ತಾಯಿಯೊಂದಿಗೆ ನನ್ನಲ್ಲಿಗೆ ಬಂದಳು, ಅವಳ ತೊಂದರೆಯ ಲಕ್ಷಣಗಳನ್ನು ಕ್ರೋಢೀಕರಿಸಿ ಯೋಚಿಸಿದಾಗ […]

Read More

ಸ್ತ್ರೀ ಪುರುಷರ ಲೈಂಗಿಕ ಸಮಸ್ಯೆಗಳು ಮತ್ತು ಹೋಮಿಯೋಪಥಿ ಚಿಕಿತ್ಸೆ

ಈ ಆಧುನಿಕ ಜಗತ್ತಿನಲ್ಲೂ ನಮ್ಮ ದೇಶದಲ್ಲಿ ಅನೇಕರು ಲೈಂಗಿಕತೆ ಮತ್ತು ಲೈಂಗಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಿಂಜರಿಯುತ್ತಾರೆ,ಲೈಂಗಿಕ ಸಮಸ್ಯೆಗಳನ್ನು ಗೌಪ್ಯವಾಗಿಡಲು ಯತ್ನಿಸುತ್ತಾರೆ. ಸಮಸ್ಯೆಗಳು ಉಲ್ಬಣಗೊಂಡಾಗ ಮಾತ್ರ ವೈದ್ಯರನ್ನು ಸಂದರ್ಶಿಸುತ್ತಾರೆ, ಕೆಲವೊಮ್ಮೆ ಸಂಪೂರ್ಣ ಮಾಹಿತಿಯನ್ನೂ ನೀಡುವುದಿಲ್ಲ. ಈ ಮನೋಭಾವ ಪುರುಷರಿಗೆ ಹೋಲಿಸಿದರೆ ಸ್ತ್ರೀಯರಲ್ಲೇ ಜಾಸ್ತಿ ಕಂಡುಬರುತ್ತದೆ.  ಕೆಲವೊಮ್ಮೆ ಪುರುಷರು ತಮ್ಮ ನ್ಯೂನ್ಯತೆಗಳನ್ನು ಮರೆಮಾಚಿ ಸಂಗಾತಿಯನ್ನೇ ದೂಷಿಸುವುದುಂಟು.  ಲೈಂಗಿಕತೆ, ಜನನೇಂದ್ರಿಯಗಳು ಮತ್ತು ಲೈಂಗಿಕ ಕ್ರಿಯೆಗಳ ಬಗ್ಗೆ ಅಪೂರ್ಣ ಮಾಹಿತಿ ಅಥವಾ ಸಮರ್ಪಕ ಜ್ಞಾನ ಇಲ್ಲದಿರುವುದು ಮತ್ತು ಕೆಲಬಗೆಯ ಅಪನಂಬಿಕೆಗಳಿಂದಲೂ ಲೈಂಗಿಕ ಸಮಸ್ಯೆಗಳು ಉಧ್ಭವಿಸುತ್ತವೆ. […]

Read More

ನಿಮ್ಮ ಮಗು ರಾತ್ರಿ ಹಾಸಿಗೆಯಲ್ಲಿ ಒದ್ದೆ ಮಾಡುತ್ತದೆಯೇ?

ಬೆಡ್ ವೆಟ್ಟಿಂಗ್ ಅಭ್ಯಾಸದಿಂದ ಮುಕ್ತಿ ಹೇಗೆ ? ಎನ್ಯೂರೆಸಿಸ್‍ನನ್ನು ತೀರಾ ಸಾಮಾನ್ಯವಾಗಿ ಬೆಡ್ ವೆಟ್ಟಿಂಗ್ ಎಂದು ಕರೆಯಲಾಗುತ್ತದೆ. ಇದೊಂದು ರೀತಿಯ ಮೂತ್ರ ವಿಸರ್ಜನೆ ದೋಷವಾಗಿದ್ದು, ಸ್ವಯಂ ಅಥವಾ ಅರಿವಿಲ್ಲದೇ ಹಾಸಿಗೆ, ಬಟ್ಟೆ ಅಥವಾ ಇತರ ಅಸೂಕ್ತ ಸ್ಥಳಗಳಿಗೆ ಮೂತ್ರ ವಿಸರ್ಜಿಸುವ ಸಮಸ್ಯೆ ಎಂದು ಹೇಳಬಹುದು. ಎನ್ಯೂರೆಸಿಸ್ ಅಥವಾ ಬೆಡ್ ವೆಟ್ಟಂಗ್ ಬಗ್ಗೆ ಕ್ರಿ.ಪೂ. 1500ರಲ್ಲೇ ಉಲ್ಲೇಖಿಸಲಾಗಿದೆ. ಎನ್ಯೂರೆಸಿಸ್ ದೋಷವಿರುವ ಮಂದಿ ತಮ್ಮ ಹಾಸಿಗೆಯನ್ನು ಮೂತ್ರದಿಂದ ಒದ್ದೆ ಮಾಡುತ್ತಾರೆ ಅಥವಾ ಇತರ ಅಸೂಕ್ತ ಸಮಯದಲ್ಲಿ ಮೂತ್ರ ವಿಸರ್ಜಿಸುತ್ತಾರೆ. ಹಗಲು […]

Read More

ಟಿವಿ, ಮೊಬೈಲ್‍ನಿಂದ ಮಕ್ಕಳ ಸ್ಮರಣಶಕ್ತಿಗೆ ತೊಂದರೆ

ಬೆಂಗಳೂರಿನಲ್ಲಿ ಜೂನ್ 25, 2018 ರಂದು ನಡೆದ ಆರೋಗ್ಯ ನಂದನ ಮಾಲಿಕೆ ಕಾರ್ಯಕ್ರಮ ಡಾ. ಪತ್ತಾರ್ಸ್ ಗೋಲ್ಡ್ ಫಾರ್ಮಾದ ಸಹಯೋಗದೊಂದಿಗೆ, ಬೆಂಗಳೂರಿನ ಮೀಡಿಯಾ ಐಕಾನ್, ಬೆಂಗಳೂರಿನ ಕುಮಾರ ಪಾರ್ಕ್ ಪಶ್ಚಿಮದಲ್ಲಿರುವ, ಭಾರತ್ ವಿದ್ಯಾನಿಕೇತನ ಶಾಲೆಯಲ್ಲಿ ಜೂನ್ 25ರಂದು ಆರೋಗ್ಯ ನಂದನ – ಮಾಲಿಕೆಯ ಕಾರ್ಯಕ್ರಮ ಸಂಘಟಿಸಿತ್ತು. ಅಂದಿನ ಕಾರ್ಯಕ್ರಮ ಉದ್ಘಾಟಿಸಿದವರು ಮೈಸೂರಿನ ನಾಟಕ ಕಲಾವಿದೆ ಹಾಗೂ ಪ್ರವಾಸಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಉಮಾ ರಮೇಶ್. ಅಧ್ಯಕ್ಷತೆ ವಹಿಸಿದ್ದವರು ಬೆಂಗಳೂರಿನ ನಿವೃತ್ತ ಜವಳಿ ಅಭಯಂತರ, ಕಾಮಧೇನು ಎಜುಕೇಷನಲ್ ಸೇವಾ […]

Read More

ಕಿಡ್ನಿ ಕಲ್ಲು ಕರಗಿಸುವ ಹೋಮಿಯೋ ಚಿಕಿತ್ಸೆ

ಡಾಕ್ಟ್ರೇ ನಂಗೆ ಸ್ವಲ್ಪ ದಿನಗಳಿಂದ ಬಲಗಡೆ ಕೆಳಬೆನ್ನು ನೋವುಬರ್ತಿರುತ್ತೆ, ಮೂತ್ರಮಾಡುವಾಗ ತುಂಬಾ ಉರಿಯಾಗುತ್ತೆ, ಮೊನ್ನೆ ರಾತ್ರಿಯಂತೂ ತುಂಬಾ ಜಾಸ್ತಿಯಾಯ್ತು, ಆಸ್ಪತ್ರೆಗೆ ಅಡ್ಮಿಟ್ ಆಗಿದ್ದೆ, ಡಾಕ್ಟ್ರು ಎಲ್ಲಾ ಪರೀಕ್ಷೆ ಮಾಡ್ಸಿದ್ರು ಕಿಡ್ನಿಯಲ್ಲಿ ಸ್ಟೋನ್ ಇದೆ ಅಂದ್ರು, ಸದ್ಯಕ್ಕೆ ಗುಳಿಗೆ ಟಾನಿಕ್ಕು ಕೊಟ್ಟಿದಾರೆ, ಆಪರೇಷನ್ನು ಮಾಡ್ಬೇಕು ಅಂದ್ರು, ನಮ್ಮ ಮನೆ ಪಕ್ಕದವ್ರು ನಿಮ್ಮ್ ಬಗ್ಗೆ ಹೇಳಿದ್ರು, ಅವ್ರಿಗೂ ಕಿಡ್ನಿ ಸ್ಟೋನ್ ಇತ್ತಂತಲ್ಲಾ, ಅಪರೇಷನ್ನಿಲ್ಲದಂಗೆ ನೀವು ಏನೋ ಹೋಮಿಯೋಪಥಿ ಮೆಡಿಸಿನ್ ಕೊಟ್ಟು ಗುಣಮಾಡಿದ್ರಂತಲ್ಲ, ನಂಗೂ ಒಳ್ಳೆ ಗುಳಿಗೆ ಕೊಡ್ರೀ, ನಿಮ್ಮ ನಂಬಿಕೊಂಡು ಬಂದಿದೀನಿ ಎಂದು  ರಫೀಕ್ ಈಗ್ಗೆ […]

Read More

ಮೈಗ್ರೇನ್ ತಲೆನೋವೇ ?? ಹೋಮಿಯೋಪಥಿಯಲ್ಲಿದೆ ಶಾಶ್ವತ  ಪರಿಹಾರ

ಬೆಳಗಾದರೆ ಸಿಡಿಯುವ  ತಲೆ ನೋವು  ಒಮ್ಮೆ ಅರೆದಲೆ ಇನ್ನೊಮ್ಮೆ ಪೂರಾ ತಲೆ ನೋವು  ಇಮ್ಮಡಿಸುವುದು ಹೆಚ್ಚಾದರೆ ಸೂರ್ಯನ ಕಾವು  ನೋವು ಹೆಚ್ಚಾದರೆ ಮುಖಕ್ಕೆ ಬಡಿದಂತೆ ರಾವು  ಕತ್ತಲೆ ಕೊಣೆಯ ಮೂಲೆಯೇ ಗತಿಯೇ ? ಬೆಳಕಿನ ಕಿರಣವ ನೋಡುವೆನೆಂತು ? ನೋವುಂಡು ನಾನಾದೆ ನಿಸ್ತೇಜ ನಿಸ್ತಂತು ? ನೀರನು ಕುಡಿದರೆ  ವಾಂತಿ, ಊಟವ ನೋಡಿದರೆ ವಾಕರಿಕೆ ಜೀವನದಲ್ಲಿ ಉಳಿದಿದೆಯೇ  ಬರೀ ಬೇಸರಿಕೆ ? ಏನನು ತಿನ್ನಲಿ ? ಏನನು ಕುಡಿಯಲಿ ? ಇನ್ನೇನೇನು ಮಾಡಲಿ ? ಕೆಲವೊಮ್ಮೆ ತಲೆಯನು ಚಚ್ಚಿಕೊಳಲೇ ಎನಿಸುವುದು  ಸುರಿದರೂ  ಲೆಕ್ಕವಿಲ್ಲದಷ್ಟು ಹಣ, ಅಲೆದರೂ ಸಾಕಷ್ಟು […]

Read More

Back To Top